[GRAND ANNOUNCEMENT] KPSC KAS Full-Fledged CLASSROOM (PRELIMS & MAINS) FOUNDATION COURSE 2022-23

  • IASbaba
  • March 3, 2022
  • 0
IASbaba OFFLINE Classes, Karnataka Public Service Commission (KPSC)
Print Friendly, PDF & Email

Hello Friends,

There is great news for all the candidates preparing for Karnataka Public Service Commission (KPSC) Entrance Exam. We are launching a Full-Fledged Classroom Programme (Prelims & Mains) Foundation Course for KPSC 2022-2023.

In our journey of more than 6 years, thankfully, we have seen success with every single initiative and program that we have started at IASbaba. The testimony of this success is the fact that our students got more than 145 ranks in Civil Services Examination 2021. Not only this, we have produced more than 1450 successful candidates in the last 6 years including 10+ ranks in the Top 20.

The reason for this success is simple. Whenever we launch a new initiative, we keep the need of the aspirants and the demand of UPSC on top. And with meticulous planning and a lot of hard work, we are able to provide you with quality material and mentorship.

Usually, we start an initiative when aspirants request something specific. We have been getting a lot of requests to use our expertise and experience to help students prepare and qualify for the state services exam. It is also believed, that KPSC is going to post the notification of the exam very soon and this year there will be a significant rise in the number of seats. As many students are requesting for KPSC-KAS Course, we have decided to start a Full-Fledged Classroom Programme (Prelims & Mains) Foundation Course for KPSC 2022-2023.

The foundation course will include Detailed Classes covering the Full Syllabus, Prelims, and Mains Test Series and Value Add notes. The course will provide you with complete mentorship and end-to-end support. This is something which is not provided by any standard institute till now.

You need to understand that there are a plethora of opportunities. And one step towards success leads to another. Having said this you also need to understand that there are no shortcuts except that you need to work hard and smartly towards your goal. The Program is going to push you to do that. With senior and experienced faculty members, your journey will not only become easy, but enjoyable. We can assure you that the program is designed in such a detailed manner, that you won’t have to look for any other source. As our tagline says, we are going to be your “One-stop Destination for KPSC Preparation”.

So, buckle up and be confident. Take the first step towards a Top Rank with IASbaba!!

Testimonials

ನಮಸ್ಕಾರ ಗೆಳೆಯರೆ,

ಕರ್ನಾಟಕ ಲೋಕಸೇವಾ ಆಯೋಗದ (ಕೆ.ಪಿ.ಎಸ್‌.ಸಿ) ಪ್ರವೇಶಕ್ಕೆ ತಯಾರಿ ನಡೆಸುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಒಂದು ವಿಶೇಷ ಸುದ್ದಿ. ಕೆ.ಪಿ.ಎಸ್.ಸಿ 2022-23 ಸಾಲಿಗೆ ಸಂಬಂಧ ಪಟ್ಟಂತೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯ (prelims cum mains) ಸಮಗ್ರ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಿದ್ದೇವೆ. ಆರು ವರ್ಷಗಳಿಗಿಂತಲೂ ಹೆಚ್ಚಿನ ನಮ್ಮ ಪ್ರಯಾಣದಲ್ಲಿ ಐಎಎಸ್‌ ಬಾಬಾ ಸಂಸ್ಥೆಯು ಪ್ರಾರಂಭಿಸಿದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಯಶಸ್ಸನ್ನು ಕಂಡಿದೆ. 2021 ರ ಯು.ಪಿ.ಎಸ್.ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ನಮ್ಮ ವಿದ್ಯಾರ್ಥಿಗಳು 145 ಕ್ಕೂ ಹೆಚ್ಚು (rank) ಶ್ರೇಣಿಗಳನ್ನು ಪಡೆದಿರುವುದು ಈ ಯಶಸ್ಸಿಗೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ಕಳೆದ ಆರು ವರ್ಷಗಳಲ್ಲಿ ನಾವು ಮೊದಲನೆ 20 ಶ್ರೇಣಿಗಳಲ್ಲಿ 10 ಶ್ರೇಣಿಗಳೂ ಸೇರಿದಂತೆ 1450 ಕ್ಕೂ ಹೆಚ್ಚು ಯಶಸ್ವಿ ಅಭ್ಯರ್ಥಿಗಳನ್ನು ತಯಾರಿಸಿದ್ದೇವೆ.

ಈ ಯಶಸ್ಸಿನ ಕಾರಣಗಳನ್ನು ತಿಳಿಸುವುದಾದರೆ, ನಾವು ಹೊಸ ಕಾರ್ಯಕ್ರಮ ಪ್ರಾರಂಭಿಸಿದಾಗಲೆಲ್ಲಾ, ನಾವು ಆಕಾಂಕ್ಷಿಗಳ ಅಗತ್ಯತೆ ಮತ್ತು ಯು.ಪಿ.ಎಸ್.ಸಿ ಯ ಬೇಡಿಕೆಗೆ ಆದ್ಯತೆ ನೀಡುತ್ತೇವೆ. ಅಲ್ಲದೆ ನಿಖರವಾದ ಯೋಜನೆ ಮತ್ತು ಕಠಿಣ ಪರಿಶ್ರಮದಿಂದ, ನಾವು ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ಮತ್ತು ಮಾರ್ಗದರ್ಶನವನ್ನು ಒದಗಿಸಲು ಯಶಸ್ವಿಯಾಗಿದ್ದೇವೆ.

ಈ ಉದ್ದೇಶವಾಗಿ ಆಕಾಂಕ್ಷಿಗಳು ನಿರ್ದಿಷ್ಟವಾದ ತರಬೇತಿಯನ್ನು ನಿರೀಕ್ಷಿಸಿ ನಮನ್ನು ವಿನಂತಿಸಿದರು. ಹಾಗಾಗಿ ವಿದ್ಯಾರ್ಥಿಗಳ ಬೇಡಿಕೆಯ ಮೇರೆಗೆ ನಾವು ಈ ಕಾರ್ಯಕ್ರಮವನ್ನು (ಫೌಂಡೇಶನ್ ಕೋರ್ಸ್) ಪ್ರಾರಂಭಿಸುತ್ತಿದ್ದೇವೆ ತನ್ಮೂಲಕ ನಮ್ಮ ಅನುಭವ ಮತ್ತು ಪರಿಣಿತಿಯನ್ನು ನಿಮಗೆ ನೀಡಲು ಮುಂದಾಗಿರುತ್ತೇವೆ. ಕೆಪಿಎಸ್‌ಸಿ ಶೀಘ್ರದಲ್ಲೇ ಪರೀಕ್ಷೆಯ ಅಧಿಸೂಚನೆಯನ್ನು ಹೊರಡಿಸಲಿದೆ ಮತ್ತು ಈ ವರ್ಷ ಹುದ್ದೆಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬರಲಿದೆ ಎಂದು ನಂಬಲಾಗಿದೆ.

ಸಮಗ್ರ ತರಬೇತಿಯು (ಫೌಂಡೇಶನ್ ಕೋರ್ಸ್), ವಿವರವಾದ ತರಗತಿಗಳು, ಪರೀಕ್ಷಾ ಸರಣಿಗಳು ಮತ್ತು ಮೌಲ್ಯವರ್ಧನೆಯ ಟಿಪ್ಪಣಿಗಳನ್ನು ಒಳಗೊಂಡಿರುತ್ತದೆ. ಸಂಸ್ಥೆಯು ನಿಮಗೆ ಸಂಪೂರ್ಣ ಮಾರ್ಗದರ್ಶನ ಮತ್ತು ಆರಂಭದಿಂದ ಕೊನೆಯವರೆಗೆ ಬೆಂಬಲವನ್ನು ಒದಗಿಸಲಿದೆ. ಇದು ಇಲ್ಲಿಯವರೆಗೆ ಯಾವುದೇ ಪ್ರಮಾಣಿತ ಸಂಸ್ಥೆಯಿಂದ ಒದಗಿಸದ ವಿಷಯ.

ವಿದ್ಯಾರ್ಥಿಗಳೇ, ಈ ವರ್ಷ ಅವಕಾಶಗಳ ಮಹಾಪೂರವಿದೆ ಎಂದು ಅರ್ಥಮಾಡಿಕೊಳ್ಳಿ. ಯಶಸ್ಸಿನತ್ತ ಹೋಗುವ ದಾರಿಯಲ್ಲಿ ಒಂದು ಹೆಜ್ಜೆ ಇನ್ನೊಂದಕ್ಕೆ ಕಾರಣವಾಗುತ್ತದೆ. ಇದನ್ನು ಅರಿತು ನೀವು ನಿಮ್ಮ ಗುರಿಯ ನಿಟ್ಟಿನಲ್ಲಿ ಕಠಿಣ ಶ್ರಮವಹಿಸಿ ಚುರುಕಾಗಿ ಕೆಲಸ ಮಾಡಬೇಕೇ ಹೊರತು ಯಾವುದೇ ಸುಲಭ ದಾರಿ (ಶಾರ್ಟ್ ಕಟ್) ಇರುವುದಿಲ್ಲ. ಹಿರಿಯ ಮತ್ತು ಅನುಭವಿ ಅಧ್ಯಾಪಕ ಸದಸ್ಯರೊಂದಿಗೆ, ನಿಮ್ಮ ಪ್ರಯಾಣವು ಸುಲಭವಾಗುದಲ್ಲದೆ ಆನಂದದಾಯಕವೂ ಆಗಿರುತ್ತದೆ.

ತರಬೇತಿಯು ಅತ್ಯಂತ ಸಮಗ್ರವಾಗಿ ವಿನ್ಯಾಸಗೊಳಿಸಲಾಗಿದ್ದು ವಿದ್ಯಾರ್ಥಿಗಳು ಯಾವುದೇ ಬೇರೆ ಮೂಲವನ್ನು ಹುಡುಕಬೇಕಾಗಿಲ್ಲವೆಂದು ನಾವು ಭರವಸೆ ನೀಡುತ್ತೇವೆ. ನಮ್ಮ ಸಂಸ್ಥೆಯ Tagline ಹೇಳುವಂತೆ, ನಾವು ನಿಮ್ಮ “ಕೆಪಿಎಸ್‌ಸಿ ತಯಾರಿಗಾಗಿ ಏಕೈಕ ನಿಲುಗಡೆ ತಾಣ” ಆಗಲಿದ್ದೇವೆ.

ಕೊನೆಯದಾಗಿ ಆತ್ಮವಿಶ್ವಾಸದಿಂದಿರಿ, IASbaba ಜೊತೆಗೆ ಉನ್ನತ ಶ್ರೇಣಿಯತ್ತ ಮೊದಲ ಹೆಜ್ಜೆ ಪ್ರಾರಂಭಗೊಳಿಸಿ!!

ಕಾರ್ಯಕ್ರಮದ ವಿವರಗಳನ್ನು ಕೆಳಗೆ ನೀಡಲಾಗಿದೆ: ತರಬೇತಿಯು ಮಾರ್ಚ್ 2ನೇ ವಾರದಿಂದ ಆರಂಭಗೊಳ್ಳಲಿದೆ.

ಹೆಚ್ಚಿನ ವಿವರಗಳಿಗಾಗಿ ಐಎಎಸ್ ಬಾಬಾ ಕಚೇರಿಗೆ ಭೇಟಿ ಕೊಡಿ ಅಥವಾ ಕೆಳಕಂಡ ದೂರವಾಣಿ/ಇ ಮೇಲ್ ವಿಳಾಸವನ್ನು ಸಂಪರ್ಕಿಸಿ. support@iasbaba.com +91 91691 91888

The Programme will start from the 2nd Week of March.

For More Details, visit IASbaba’s Offline Centres or Write to us at support@iasbaba.com OR call us at +91 91691 91888

OFFLINE BENGALURU CENTRES

IASbaba Admission Centre: No.38, 3rd Cross, 1st Phase, 2nd Stage, 60 Feet Mains Road, Chandralayout, Bengaluru-560040.

Landmark: Opposite to BBMP Office/ CULT Fitness

IASbaba Vijaynagar Centre: 1737, 37, Service Rd, MRCR Layout, Stage 1, Vijayanagar, Bengaluru, Karnataka 560040

Landmark: West of Vijaynagar Metro Station

IASbaba TLP Centre: 2nd floor, Ganapathi Circle, Chandra Layout, Bengaluru, Karnataka 560072

Landmark: Ganapathi Circle

 

Search now.....

Sign Up To Receive Regular Updates