fbpx

[GRAND ANNOUNCEMENT] KPSC KAS Full-Fledged CLASSROOM (PRELIMS & MAINS) FOUNDATION COURSE 2022-23

  • IASbaba
  • September 13, 2022
IASbaba OFFLINE Classes, Karnataka Public Service Commission (KPSC)
Print Friendly, PDF & Email

Hello Friends,

There is great news for all the candidates preparing for Karnataka Public Service Commission (KPSC) Entrance Exam. We are launching a Full-Fledged Classroom Programme (Prelims & Mains) Foundation Course for KPSC 2023-2024.

In our journey of more than 7 years, thankfully, we have seen success with every single initiative and program that we have started at IASbaba. The testimony of this success is the fact that our students got more than 162 ranks in Civil Services Examination 2021. Not only this, we have produced more than 1632 successful candidates in the last 7 years including 30+ ranks in the Top 100.

The reason for this success is simple. Whenever we launch a new initiative, we keep the need of the aspirants and the demand of UPSC on top. And with meticulous planning and a lot of hard work, we are able to provide you with quality material and mentorship.

Usually, we start an initiative when aspirants request something specific. We have been getting a lot of requests to use our expertise and experience to help students prepare and qualify for the state services exam. It is also believed, that KPSC is going to post the notification of the exam very soon and this year there will be a significant rise in the number of seats. As many students are requesting for KPSC-KAS Course, we have decided to start a Full-Fledged Classroom Programme (Prelims & Mains) Foundation Course for KPSC 2023-2024.

The programme starts from 17th October.

The foundation course will include Detailed Classes covering the Full Syllabus, Prelims, and Mains Test Series and Value Add notes. The course will provide you with complete mentorship and end-to-end support. This is something which is not provided by any standard institute till now.

You need to understand that there are a plethora of opportunities. And one step towards success leads to another. Having said this you also need to understand that there are no shortcuts except that you need to work hard and smartly towards your goal. The Program is going to push you to do that. With senior and experienced faculty members, your journey will not only become easy, but enjoyable. We can assure you that the program is designed in such a detailed manner, that you won’t have to look for any other source. As our tagline says, we are going to be your “One-stop Destination for KPSC Preparation”.

So, buckle up and be confident. Take the first step towards a Top Rank with IASbaba!!

ನಮಸ್ಕಾರ ಗೆಳೆಯರೆ,

ಕರ್ನಾಟಕ ಲೋಕಸೇವಾ ಆಯೋಗದ (ಕೆ.ಪಿ.ಎಸ್‌.ಸಿ) ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಸಂತಸದ ಸುದ್ಧಿ ನಮ್ಮ ಸಂಸ್ಥೆಯು ಮುಂಬರುವ KPSC ಪರೀಕ್ಷೆಗೆ ಸಂಬಂಧಿಸಿದಂತೆ ಸಮಗ್ರ ತರಬೇತಿ ಕಾರ್ಯಕ್ರಮವನ್ನು (ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ) (Full-Fledged Classroom Programme (Prelims & Mains) Foundation Course)

ದಿನಾಂಕ 17 October ರಂದು ಪ್ರಾರಂಭ ಮಾಡಲಿದ್ದೇವೆ. 

ಐಎಎಸ್‌ ಬಾಬಾ ಸಂಸ್ಥೆಯು ಮೊದಲ ಆರು ವರ್ಷದ ಕಿರು ಪಯಣದಲ್ಲಿ ಪ್ರಾರಂಭಿಸಿದ / ಆಯೋಜಿಸಿದ ಪ್ರತಿಯೊಂದು ಈ ನೂತನ ಕಾರ್ಯಕ್ರಮಗಳಲ್ಲಿ / ಕೋರ್ಸ್‍ಗಲಲ್ಲಿ ಯಶಸ್ಸಿನ ಗುರಿಯನ್ನು ಮುಟ್ಟಿದೆ.

UPSC ನಡೆಸಿದ 2021ರ ಸಿವಿಲ್ ಸರ್ವೀಸ್ ಪರೀಕ್ಷೆಎಯಲ್ಲಿ  ಒಟ್ಟಾರೆಯಾಗಿ ಉತ್ತೀರ್ಣರಾದವರಲ್ಲಿ 162ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಐಎಎಸ್‌ ಬಾಬಾದ ವಿದ್ಯಾರ್ಥಿಗಳಾಗಿದ್ದರು. ಅಷ್ಟೆ ಅಲ್ಲದೆ ಕಳೆದ ಆರು ವರ್ಷದಿಂದ ಪ್ರತಿವರ್ಷವೂ UPSC ಮುಖಾಂತರ ಆಯ್ಕೆಯಾದಂತಹ ಮೊದಲ 100 ಅಭ್ಯರ್ಥಿಗಳಲ್ಲಿ ಸರಾಸರಿ 30 ಜನ ವಿಧ್ಯಾರ್ಥಿಗಳು ನಮ್ಮ ಸಂಸ್ಥೆಯ ವಿವಿಧ ಕಾರ್ಯಕ್ರಮ / ಕೋರ್ಸ್‍ಗಳ ಉಪಯೋಗ ಪಡೆದಂತವರು, ಇದಲ್ಲದೆ ಕಳೆದ 7 ವರ್ಷದಿಂದ ಐಎಎಸ್‌ ಬಾಬಾ ಸಂಸ್ಥೆಯು ವಿವಿಧ ಪರೀಕ್ಷೆಗಲಲ್ಲಿ ಒಟ್ಟಾರೆಯಾಗಿ 1632 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ತಿಳಿಸಲು ನಮಗೆ ಹೆಮ್ಮೆಯಿದೆ ಮತ್ತು ಸಾರ್ಥಕತೆಯಿದೆ.

ಪ್ರತಿಬಾರಿಯು ಹೊಸ ಕಾರ್ಯಕ್ರಮ / ಕೋರ್ಸ್ ಪ್ರಾರಂಭ ಮಾಡುವಾಗ ವಿದ್ಯಾರ್ಥಿಗಳ / ಆಕಾಂಕ್ಷಿಗಳ ಅಗತ್ಯತೆಗೆ ಪೂರಕವಾಗುವಂತೆ ಮತ್ತು UPSC/KPSC ಯ ಬೇಡಿಕೆಗಳಿಗೆ / ಬೇಡಿಕೆಗೆ ಆದ್ಯತೆ ನೀಡಿ ಇವುಗಳಿಗೆ ತಕ್ಕನಾದ ಯೋಜನೆ  ಮಾಡಿಕೊಂಡು ಕಠಿಣ ಪರಿಶ್ರಮದಿಂದ ನಾವು ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡುವುದು ನಮ್ಮ ಯಶಸ್ಸಿನ ಮೂಲಮಂತ್ರ.
KPSC ನಡೆಸುವ ಪರೀಕ್ಷೆಗಳನ್ನು ಕುರಿತಂತೆ ನಮ್ಮ ಗುಣಮಟ್ಟವನ್ನು ಗಮನಿಸಿ ಹಲವಾರು ಆಕಾಂಕ್ಷಿಗಳು ನಮ್ಮಲ್ಲಿ ತರಬೇತಿಯನ್ನು ಪ್ರಾರಂಭಿಸಲು ಕೇಳಿಕೊಂಡರು. ಅವರ ಬೇಡಿಕೆಯನ್ನು ಪುರೈಸಲು 2022 ರ ಮಾರ್ಚ್ ತಿಂಗಳಲ್ಲಿ ಮೊದಲನೇ ಬ್ಯಾಚ್ ಪ್ರಾರಂಭ ಮಾಡಿದ್ದು ಈಗ ಯಶಸ್ವಿಯಾಗಿ ಮುಗಿಯುವ ಹಂತಕ್ಕೆ ಬಂದಿದೆ.

ಮುಂದಿನ ದಿನಗಲಲ್ಲಿ KPSC ಯು ಶೀಘ್ರದಲ್ಲಿ (Vacancy Count)ಕಾಲಿ ಹುದ್ದೆಗಳನ್ನು ಭರ್ತಿಮಾಡಲು ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದ್ದು ಮತ್ತು ಈ ವರ್ಷ ಹುದ್ದೆಗಳ ಸಂಖ್ಯೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಗಮನಾರ್ಹ ಏರಿಕೆ ಇರಬಹುದು. ಈ ಕಾರಣದಿಂದ ವಿದ್ಯಾರ್ಥಿಗಳ ಬಡಿಕೆಯ ಮೇರೆಗೆ ಹೊಸ ಸಮಗ್ರ ತರಬೇತಿ ಕಾರ್ಯಕ್ರಮ ಬ್ಯಾಚೊಂದನ್ನು ಸದ್ಯದಲ್ಲಿ ಪ್ರಾರಂಭ ಮಾಡಲಾಗುವುದು.

ಈ ಫೌಂಡೆಶನ್ ಕೋರ್ಸ್‍ನಲ್ಲಿ KPSC ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ಪಠ್ಯಕ್ರಮವನ್ನು ನಮ್ಮ ಸಂಸ್ಥೆಯು ನುರಿತ ಭೋದಕ ವರ್ಗ ಸಂಪೂರ್ಣವಾಗಿ ಸಮರ್ಪಕವಾಗಿ ಭೋದಿಸಲಿದ್ದಾರೆ. ಯಾವುದೇ ನಾಗರಿಕ ಸೇವಾ ಪರೀಕ್ಷೆಗಳ ತಯಾರಿ ಹಂತದಲ್ಲಿ ಮುಖ್ಯವಾದ ಅಂಶ ಮಾರ್ಗದರ್ಶನ(Mentorship) , ನಮ್ಮ ಸಂಸ್ಥೆಯಲ್ಲಿ ತರಬೇತಿ ಅವಧಿಯ ಸಂದರ್ಭದಲ್ಲಿ ಮತ್ತು ನಂತರದಲ್ಲಿ ನಿಮಗೆ ಬೇಕಿರುವ ಸಂಪೂರ್ಣ ವಿಚಾರಗಳನ್ನು ತಿಳಿಯಪಡಿಸಲು ನಿಮಗಿರುವ ಸಂಶಯಗಳನ್ನು ನಿವಾರಣೆ ಮಾಡಲು ಪ್ರತ್ಯೇಕವಾಗಿ ಪ್ರತಿ ಬ್ಯಾಚ್‍ನಲ್ಲೂ ಒಬ್ಬರು ಮಾರ್ಗದರ್ಶಕರು(Mentor) ಇರುತ್ತಾರೆ.

Scholarship Test

ಸ್ಕಾಲರ್ಷಿಪ್ ಪರೀಕ್ಷೆಯ ಮಾಹಿತಿ

Based on the performance in the Scholarship Test, attractive discounts will be offered to students on the basis of the ranks they secure.

Eligibility: All the students will be eligible for the test. No pre-conditions. FREE Registration!! (Please find the registration link below)

Pattern & Syllabus: The Scholarship Test will be an Objective Test, along the lines of KPSC Prelims Exam.

Marking Scheme: Every correct answer gets +2 marks. There is a penalty of -0.67 for each incorrect answer. There is no penalty for unattempted questions.

ಸ್ಕಾಲರ್ಷಿಪ್ ಪರೀಕ್ಷೆಯ ದಿನಾಂಕಗಳು:

  • Offline (Bangalore) – 25th Sept, 1st October, 8th October, 9th October
  • Online – 25th Sept, 9th October

ಈ ಲೋಕ ಅವಕಾಶಗಳ ಸಂತೆ ಸರಿಯಾದ ಪ್ರತಿ ಹೆಜ್ಜೆಯು ಸಹ ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ನಿಮ್ಮ ಯಶಸ್ಸು/ಗುರಿ ತಲುಪಲು ಹಲವು ದಾರಿಗಳಿವೆ ಆದರೆ ಯಾವುದೇ ಅಡ್ಡ ದಾರಿಗಳಿಲ್ಲ ಕಠಿಣ ಪರಿಶ್ರಮ ಮತ್ತು ಪರೀಕ್ಷಾ ತಯಾರಿ ಸಂದರ್ಭದಲ್ಲಿ ಚಾತುರ್ಯತೆ ನಿಮ್ಮ ಯಶಸ್ಸಿಗೆ ಮೆಟ್ಟಲು / ಊರುಗೋಲು. ನಮ್ಮ ಈ ಫೌಂಡೆಶನ್ ಕೋರ್ಸ್ ನಿಮ್ಮನ್ನು ಯಶಸ್ಸಿನ ದಾರಿಯಲ್ಲಿ ಕೊಂಡೊಯ್ಯಲು ಪೂರಕವಾಗುವಂತೆ ಯೋಜಿಸಲಾಗಿದೆ.
ಪ್ರಮುಖವಾಗಿ ನಿಮ್ಮ ಈ KPSC ಪಯಣಕ್ಕೆ ಬೇಕಿರುವ ಎಲ್ಲಾ ಅಂಶಗಳು ಈ ಕಾರ್ಯಕ್ರಮದಲ್ಲಿ ದೊರೆಯುತ್ತವೆ. UPSCಯ ಯಶಸ್ವಿ ತರಬೇತಿಯ ರೀತಿಯಲ್ಲಿ ಈ ಕಾರ್ಯಕ್ರಮವೂ ಸಹ Perfect ಎನ್ನುವಂತೆ ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ.

ವಿದ್ಯಾರ್ಥಿಗಳೇ ಆತ್ಮವಿಶ್ವಾಸದಿಂದ ಪರೀಕ್ಷೆ ತಯಾರಿ ನಡೆಸಲು ಸಿದ್ಧರಾಗಿ ನಿಮ್ಮ ಪರೀಕ್ಷೆಗೆ ಸನ್ನದ್ಧಗೊಳಿಸಲು IASbaba ಸಂಸ್ಥೆಯು ಸದಾ ನಿಮ್ಮೊಂದಿಗಿದೆ.

ಕೊನೆಯದಾಗಿ ಆತ್ಮವಿಶ್ವಾಸದಿಂದಿರಿ, IASbaba ಜೊತೆಗೆ ಉನ್ನತ ಶ್ರೇಣಿಯತ್ತ ಮೊದಲ ಹೆಜ್ಜೆ ಪ್ರಾರಂಭಗೊಳಿಸಿ!!

ಹೆಚ್ಚಿನ ವಿವರಗಳಿಗಾಗಿ ಐಎಎಸ್ ಬಾಬಾ ಕಚೇರಿಗೆ ಭೇಟಿ ಕೊಡಿ ಅಥವಾ ಕೆಳಕಂಡ ದೂರವಾಣಿ/ಇ ಮೇಲ್ ವಿಳಾಸವನ್ನು ಸಂಪರ್ಕಿಸಿ. support@iasbaba.com +91 90192 76822

Testimonials

The Programme will start on 17 October.

For More Details, visit IASbaba’s Offline Centres or Write to us at support@iasbaba.com OR call us at +91 90192 76822

Fee Details

KPSC Foundation Course

ONLINE
40,000 Including Taxes
  • Comprehensive Programme

KPSC Foundation Course

OFFLINE
60,000 Including Taxes
  • Comprehensive Programme

OFFLINE BENGALURU CENTRES

IASbaba HQ: 2nd floor, Ganapathi Circle, Chandra Layout, Bengaluru, Karnataka 560072

Landmark: Ganapathi Circle

IASbaba Admission Centre: No.38, 3rd Cross, 1st Phase, 2nd Stage, 60 Feet Mains Road, Chandralayout, Bengaluru-560040.

Landmark: Opposite to BBMP Office/ CULT Fitness

IASbaba Vijaynagar Centre: 1737, 37, Service Rd, MRCR Layout, Stage 1, Vijayanagar, Bengaluru, Karnataka 560040

Landmark: West of Vijaynagar Metro Station

 

 

Search now.....