fbpx

[NEW BATCH] Kannada Literature Optional Foundation Course for UPSC 2023 starts 14th November in BANGALORE and ONLINE (LIVE)!

  • IASbaba
  • October 17, 2022
Baba's Foundation Course, IASbaba OFFLINE Classes, IASbaba's OPTIONAL Classes, Kannada Optional
Print Friendly, PDF & Email

Kannada Literature Optional – Foundation Course

Dear Aspirants,

Abdul Kalam, once said that a dream is not something that you witness while you are asleep”, but it is that thing that does not let you sleep. When the indomitable spirit to realize one’s dream of clearing the prestigious civil service examination germinates with in oneself, it should be complemented with right resources. The dream to ace UPSC civil service examination has made many aspirants burn the midnight oil with innumerable resources at their disposal. 

Despite dedicating oneself completely and working tirelessly for years together, the dream to obtain a ticket to Mussoorie still remains a dream for lakhs of aspirants. Many runners lose the race as they try to sprint too fast or stroll too slowly in this marathon race. This happens majorly as they lack the guiding light to lead them in this long journey. Indomitable will, unwavering determination, untiring enthusiasm, unparalleled dedication, sleepless nights, never say die attitude should be nurtured by timely guidance to embrace success. Such timely guidance from expert faculty, well-furnished study rooms, competitive environment, peer group influence, Regular tests, and inspiration from a big bunch of successful alumni are available under one umbrella at IASbaba.

IASbaba has come up with a  Foundation Course for Kannada Literature Optional

The programme will run under the able guidance of Prof. Purushottam Bilimale and U T Aysha Farzana.

Kannada Literature has been one of the most sought after optional by aspirants from Karnataka as the syllabus is moderate, interesting, makes one imbibe the skill of presenting facts with impressive articulation, assists one in tackling essay as well as ethics and has been one of the most scoring optionals in the past few years. Kannada Literature optional must be absorbed with multi-dimensional analysis of topics and needs to be presented as a beautiful craft in the examination.

Prof. Purushottam Bilimale is a popular contemporary Kannada scholar with 45 years of experience in Kannada Literature and is a member of the prestigious committee for the selection of Jnanapeetha awardees. Prof Bilimale is a storehouse of Knowledge in Kannada Literature and is presently working as National Coordinator for American Institute for Indian studies. The scholar’s vast experience as an evaluator of Kannada literature optional in UPSC Civil service mains examination helps the students gain valuable insights about the approach required to obtain high scores.

U T Aysha Farzana, a popular name in the field of Kannada Literary World is vastly known for her multi-pronged approach to all the topics in the syllabus as well as integration and interconnection of various topics to make the analysis holistic. The enriched vocabulary of the renowned faculty coupled with her art of relating the age-old contents of the syllabus to the present-day affairs enables the students to create multi-dimensional, dynamic answers with rich vocabulary. Her notes have elevated the standards of approach followed in answering various questions and the testament to this fact is that all the questions from Paper-1 of Kannada Literature Optional in 2021 and 2022 could be addressed with contemporary and fresh approach by solely referring to the said notes. This makes the students stand miles ahead of other candidates in terms of the quality of the answers as well as the scores.

IAS Baba is enthralled to walk along with you towards your destination called Success.

We realize our dream when you realize your dream

ಕತ್ತಲ ಹಾದಿಯಲ್ಲಿ ನಡೆಯಬಹುದು.. ಕನಸುಗಳಿಲ್ಲದ ಹಾದಿಯಲ್ಲಿ ಹೇಗೆ ನಡೆಯಲಿ? ಎಂದು ಗಿರೀಶ್ ಕಾರ್ನಾಡ್ ಅವರು ಒಂದೊಮ್ಮೆ ಕೇಳಿದ್ದರು.
ಅಂತಹಾ ಕನಸುಗಳ ಲೋಕದಲ್ಲಿ ಐಎಎಸ್ ಶ್ರೇಣಿಯ ಹುದ್ದೆ ಎನ್ನುವುದು ಬಯಕೆಗಳ ಮುಕುಟಮಣಿ ಎನ್ನಬಹುದು.

ಆ ಕನಸಿನ ಹಾದಿ ಎಂದಿಗೂ ಹಾಲು ಹಾದಿಯಲ್ಲ. ಕಲ್ಲು ಮುಳ್ಳಿನ ಹಾದಿ. ಆದರೆ ಆ ಹಾದಿಯನ್ನು ಸಹನೀಯಗೊಳಿಸುವ ಪರಿಕರಗಳೂ ನಮ್ಮ ಬಳಿಯಲ್ಲೇ ಇರುತ್ತವೆ.  ಒಮ್ಮೆ ಗುರಿಯು ಕೈಗೆಟುಕಿದ ಬಳಿಕ ಅದು ಜೇನಹಾದಿಯಾಗುತ್ತದೆ.

ಈ ಕನಸಿನ ಫಲವು ಕೈಗೆಟುಕಲು ಅದಮ್ಯಮೋಹ, ಪ್ರಬಲ ವಾಂಛೆ, ದಣಿವರಿಯದ ಶ್ರಮ, ಕಠಿಣ ತರಬೇತಿ, ಅಡ್ಡಿಗಳಿಗೆ ಎದೆಗುಂದದ ಧೀಶಕ್ತಿ, ಎಲ್ಲವೂ ಅತ್ಯವಶ್ಯಕ.

ನಮ್ಮ ಕನಸುಗಳು ಮೇಣದಬತ್ತಿಯ ತುದಿಯ ಬೆಳಕಾಗಿದ್ದಾಗ ಗಾಳಿಯು ಬಂದು ಅದನ್ನು ನಂದಿಸಬಹುದು. ಆದರೆ ಅದೇ ಕನಸು ಕಾಡ್ಗಿಚ್ಚಿನಂತಾದಾಗ ಗಾಳಿಯು ಕೂಡಾ ಹೆದರಿ ಅದಕ್ಕೆ ಸಹಕರಿಸುತ್ತದೆ. ಅಂತಹ ಗಮ್ಯವನ್ನು ತಲುಪಿರಿ. ನಿಮ್ಮ ಜೀವನದ ಯಶಸ್ಸಿನ ಉಚ್ಛ್ರಾಯ ಹಂತವನ್ನು ತಲುಪಿರಿ.

ಈ ಕಲಿಕೆಯಲ್ಲಿ ಇಷ್ಟೆಲ್ಲಾ ಕಠಿಣ ಹಾದಿಯನ್ನು ಸವೆಸಿದರೂ ನಮ್ಮ ಕೆಲವೇ ತಪ್ಪು ನಿರ್ಧಾರಗಳಿಂದ ಯಶಸ್ಸಿನ ಹಾದಿ ದೂರವಾಗಿರುವುದೂ ಇದೆ. ಏನು ಕಾರಣ? ಸರಿಯಾದ ಐಚ್ಚಿಕ ವಿಷಯದ ಆಯ್ಕೆ ಇವುಗಳಲ್ಲಿ ಪ್ರಮುಖವಾದುದು !!
ಆ ನಿಟ್ಟಿನಲ್ಲಿ ವಿವೇಚಿಸಿದಾಗ, ಕನ್ನಡ ಸಾಹಿತ್ಯವನ್ನು ತೆಗೆದುಕೊಳ್ಳುವುದು ಕಲಿಕೆಯ ಸುಗಮತೆಗೆ ರಹದಾರಿ.

ಅದಾಗಲೇ ಮೊದಲು ತಾಯ ಹಾಲ ಕುಡಿದು ಲಲ್ಲೆಯಿಂದ ತೊದಲು ನುಡಿದ ಭಾಷೆ, ಪರಿಚಿತವಾದ ಪಠ್ಯಕ್ರಮ, ಇತರ ಕಠಿಣ ವಿಷಯಗಳ ತಲೆ ಭಾರದಿಂದ ಹೊರ ತರುವ ಪ್ರಫುಲ್ಲತೆ ಇವೆಲ್ಲವೂ ನಿಮಗೆ ಕಲಿಕೆಯ ಹಾದಿಯಲ್ಲಿ ಸಹಕಾರಿಯಾಗುವುದು.

ಯುಪಿಎಸ್ಸಿ ಹಾದಿಯಲ್ಲಿ ಗುರಿ ಮುಟ್ಟುವ ತವಕದಲ್ಲಿರುವ ಅಭ್ಯರ್ಥಿಗಳು ಆಯ್ದುಕೊಳ್ಳಬಹುದಾದ ಅತ್ಯಂತ ಸೂಕ್ತ ಐಚ್ಛಿಕ ವಿಷಯ ಕನ್ನಡ ಸಾಹಿತ್ಯವೇ ಆಗಿರುತ್ತದೆ ಎನ್ನುವುದು ಅನುಭವಿಗಳ‌ ಅಂಬೋಣ.

ಈ ಕನ್ನಡ ಸಾಹಿತ್ಯದ ಕಲಿಕೆಯೆಂಬುವುದು ಒಂದು ಭಾವೋತ್ಪಾತದ ಪಯಣ..ಒಂದು ಬೆರಗಿನ ಚಾರಣ..ಚಂಪುವಿನ ಕಂಪು,ರಗಳೆಯ ಸೊಗಡು, ವಚನವೆಂಬ ಜೇನತುಡುಗು, ಸಾಂಗತ್ಯದ ಸಂಗೀತದೊಂದಿಗೆ ಹೊಸತೊಂದು ಉದ್ಯಾನವನಕ್ಕೆ ಪ್ರವೇಶ ಅದುವೇ ನವೋದಯದ ರಮ್ಯಚೈತ್ರಕಾಲ.

ಅಲ್ಲಿ ಕುವೆಂಪು,ಕಾರಂತ,ಬೇಂದ್ರೆ,ಮಾಸ್ತಿ, ಯಾರುಂಟು ಯಾರಿಲ್ಲ ? ಕತೆ,ಕವನ,ಕಾದಂಬರಿ,ವಿಮರ್ಶೆ,ನೃತ್ಯ, ನಾಟಕ ಏನುಂಟು ಏನಿಲ್ಲ ?
ಇಂತಹ ಅದ್ಭುತವಾದ ಕನ್ನಡ ಸಾಹಿತ್ಯದ ಸಂಪೂರ್ಣ ಕೋಚಿಂಗ್ ಅನ್ನು ಐಎಎಸ್ ಬಾಬಾ ನಿಮಗಾಗಿ ಕೈಗೊಳ್ಳಲಿದೆ ವಿದ್ವಾಂಸರಾದ ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆ ಮತ್ತು ಆಯಿಶಾ ಫರ್ಝಾನ ಯು.ಟಿ ರವರ ಸುಂದರ ಸಹಯೋಗದಲ್ಲಿ.

ಪ್ರಿಯ ವಿದ್ಯಾರ್ಥಿಗಳೇ ಒಮ್ಮೆ ಬಂದು (14 November) ನಡೆಯಲಿರುವ ಡೆಮೋ ಕ್ಲಾಸ್ ಅನ್ನು ತೆಗೆದುಕೊಂಡು ಕನ್ನಡ ಸಾಹಿತ್ಯ ತೆಗೆದುಕೊಳ್ಳುವ ಔಚಿತ್ಯವೇನು ಎಂಬ ಬಗ್ಗೆಗಿನ ನಿಮ್ಮ ಹಲ ಪ್ರಶ್ನೆಗಳನ್ನು ತಿಳಿಯಾಗಿಸಿ ಮುಂದೆ ತಮ್ಮಿಚ್ಛೆಯಂತೆ ಮುಂದುವರೆಯಿರಿ.

ತರಗತಿಯ ವಿಶೇಷತೆಗಳು

  • ಸಮಗ್ರ ಪಠ್ಯಕ್ರಮದ ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನ
  • ಕಿರು ಪರೀಕ್ಷೆಗಳ ಮೂಲಕ ಕಲಿಕೆ ಮತ್ತು ಬರವಣಿಗೆಗೆ ಸಮಾನ ಆದ್ಯತೆ
  • ವೈಯಕ್ತಿಕ ಮಾರ್ಗದರ್ಶನ ಮತ್ತು ಮೌಲ್ಯ ಮಾಪನ

  • ಕನ್ನಡಿಗರು, ಕನ್ನಡ ಸ್ಪಷ್ಟವಾಗಿ ಬರೆಯಲು ಓದಲು ಬರುವವರು ಯಾವುದೇ ಸಂಶಯವಿಲ್ಲದೆ ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು.
  • Personalized online dashboard for every student with access till Mains exam of 2023
  • In-depth coverage of the entire syllabus; topic wise lecture; doubt clarification session
  • Duration – 5 months
  • Test series – Answer Writing Practice through 12 tests
  • Live and regular doubt clearing sessions.
  • Individual mentorship

Why Kannada Literature?

ಸೀಮಿತ ಮತ್ತು ಪರಿಚಿತವಾದ ಪಠ್ಯಕ್ರಮ, ಕೇವಲ 3 ತಿಂಗಳ ಅವಧಿಯಲ್ಲಿ ಮೊದಲಿನ ಬಾರಿಯ ಅಧ್ಯಯನ ಮುಗಿಸಿ ಕೆಲವೇ ದಿನಗಳಲ್ಲಿ ಪುನರ್ ಅಭ್ಯಾಸ (Revision) ಮಾಡುವ ಸಾಧ್ಯತೆ ಇದೆ. ಪಠ್ಯಕ್ರಮ ಸೀಮಿತವಾಗಿರುವದರಿಂದ ನಿಮ್ಮ ಅಧ್ಯಯನದ ಅವಧಿಯ ಕೇವಲ 30-35% ಸಮಯವನ್ನು ಐಚ್ಛಿಕ ವಿಷಯಕ್ಕೆ ಸೀಮಿತ ಮಾಡಿ ಮಿಕ್ಕ ಸಮಯವನ್ನು General Studies ಅಧ್ಯಯನಕ್ಕೆ ಮುಡುಪಾಗಿ ಇಡಬಹುದು.

ಇನ್ನೂ ಪರೀಕ್ಷೆಯ ವಿಚಾರಕ್ಕೆ ಬಂದರೆ ಸುಮಾರು 80% ಪ್ರಶ್ನೆಗಳು ಪುನರಾವರ್ತನೆಗೊಳ್ಳುತ್ತವೆ. ಮಿಕ್ಕಿರುವ ಪ್ರಶ್ನೆಗಳು ಪಠ್ಯಕ್ರಮದ ಮಿತಿಯಲ್ಲೆ ಇರುತ್ತವೆ. ಸಾಮಾನ್ಯವಾಗಿ ಅನ್ಯ ಐಚ್ಛಿಕ ವಿಚಾರದಲ್ಲಿ ಕೆಲವು ಪ್ರಶ್ನೆಗಳು ಪಠ್ಯಕ್ರಮದ ಹೊರಗಡೆಯಿಂದ ಬಂದರೆ ಕನ್ನಡ ಸಾಹಿತ್ಯ ವಿಚಾರದಲ್ಲಿ ಅತಿ ವಿರಳ. ಕನ್ನಡ ನಮ್ಮ ಮಾತೃ ಭಾಷೆಯಾಗಿರುವದರಿಂದ ಆಲೋಚನೆ/ಅಭಿಪ್ರಾಯಗಳು ಸರಾಗವಾಗಿ ಹರಿಯುತ್ತವೆ. ಇದರಿಂದಾಗಿ ಮುಖ್ಯ ಪರೀಕ್ಷೆಯಲ್ಲಿ 280-300 ಆಸುಪಾಸಿನಲ್ಲಿ ಅಂಕಗಳನ್ನು ತೆಗೆಯುವುದು ಸುಲಭ, ಐಚ್ಛಿಕ ವಿಷಯದಲ್ಲಿ 300ರ ಆಸುಪಾಸಿನಲ್ಲಿ ಬಂದರೆ ವೈಯಕ್ತಿಕ ಸಂದರ್ಶನ ಹಂತಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಒಂದೆಡೆ ಅಂಕಗಳನ್ನು ಪಡೆಯುವುದು ಸುಲಭವಾದರೆ, ನಾಡುನುಡಿಯ ಬಗ್ಗೆ ಅಭಿಮಾನ ಇದ್ದವರಿಗೆ ಕನ್ನಡದ ಸೇವೆಯನ್ನು ಮಾಡುವ ಅವಕಾಶ ದೊರೆಯುತ್ತದೆ.

Fees Structure

Faculty Profile

ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆ

45 ವರುಷಕ್ಕೂ ಮಿಗಿಲು ವರುಷಗಳಲ್ಲಿ ಕನ್ನಡದ ಬೋಧಕರಾಗಿರುವ ಬಿಳಿಮಲೆಯವರ ಜ್ಞಾನಧಾರೆಯು ವಿದ್ಯಾರ್ಥಿಗಳಿಗೆ ಬಹಳ ಅಮೂಲ್ಯವಾದುದು.
ಶ್ರೀಯುತರು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ (JNU ) ದೆಹಲಿಯ ನಿವೃತ್ತ ಪ್ರೊಫೆಸರ್ ಹಾಗೂ ಕನ್ನಡ ಪೀಠದ ಸ್ಥಾಪಕರಾಗಿದ್ದರು. ರಾಷ್ಟ್ರೀಯ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿದ್ದ ಇವರು
ಪ್ರಸಕ್ತ ಜ್ಞಾನಪೀಠ ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ.
ಹಾಗೂ ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನ ರಾಷ್ಟ್ರೀಯ ಕೋ ಆರ್ಡಿನೇಟರ್ ಆಗಿರುತ್ತಾರೆ.

ಕಿರಣ್ ಕುಮಾರ್ ಬಿ

Kiran Kumar B has served as an Assistant commandant for 3 years. He has also attended the UPSC interview in the years 2013 & 2016. Scored 290+ in every attempt. Learning the Kannada literature optional subject from him would help the students get his valuable feedback. His ability to critically evaluate the answer and give critical insights into the topics has proved extremely helpful in the last few years.

ಆಯಿಶಾ ಫರ್ಝಾನ ಯೂ.ಟಿ
ಕನ್ನಡ ಸಾಹಿತ್ಯ ಬೋಧನೆಯಲ್ಲಿ 15 ವರುಷಕ್ಕೂ ಹೆಚ್ಚಿನ‌ ಅನುಭವವಿರುವ ಇವರು ಪ್ರಜಾವಾಣಿ ಮಾಸ್ಟರ್ ಮೈಂಡ್ ನ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿದ್ದು ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನ ಸಹಬೋಧಕರಾಗಿರುತ್ತಾರೆ.

ಅದಾಗಲೇ ತಮ್ಮ ಅದ್ಭುತ ತರಬೇತಿಯ ಮೂಲಕ ಕನ್ನಡ ಸಾಹಿತ್ಯ ಅಭ್ಯರ್ಥಿಗಳ ಮೆಚ್ಚಿನ ಆಯ್ಕೆಯಾಗಿರುವ ಆಯಿಶಾ ಮೇಡಂರವರ ಚೈತನ್ಯಭರಿತ ಪಾಠ ಮತ್ತು ವಿನೂತನ ನೋಟ್ಸುಗಳು ವಿದ್ಯಾರ್ಥಿವಲಯದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಭಾಷಾ ಪ್ರಾವೀಣ್ಯತೆ,ಪದಬಳಕೆಯಲಿ ಹೊಸತನ ಮತ್ತು ಯಾವುದೇ ವಿಷಯಗಳಿಗೆ ನೀಡುವ ಸಮಕಾಲೀನ ವಿದ್ಯಮಾನಗಳ ಸ್ಪರ್ಶದೊಂದಿಗೆ ನೀಡುವ ವಿಮರ್ಶಾತ್ಮಕ ಆಯಾಮವು ಇವರ ತರಗತಿಗಳನ್ನು ಸ್ಪೂರ್ತಿದಾಯಕವಾಗಿಸಿದೆ.

For any queries, you can reach us at support@iasbaba.com.

Search now.....