Kannada Literature Optional Foundation Course for UPSC 2024 starts 7th August in BANGALORE and ONLINE

  • IASbaba
  • August 2, 2023
Baba's Foundation Course, IASbaba OFFLINE Classes, IASbaba's OPTIONAL Classes, Kannada Optional
Print Friendly, PDF & Email

Kannada Literature Optional – Foundation Course

Dear Aspirants,

Abdul Kalam, once said that a dream is not something that you witness while you are asleep”, but it is that thing that does not let you sleep. When the indomitable spirit to realize one’s dream of clearing the prestigious civil service examination germinates with in oneself, it should be complemented with right resources. The dream to ace UPSC civil service examination has made many aspirants burn the midnight oil with innumerable resources at their disposal. 

Despite dedicating oneself completely and working tirelessly for years together, the dream to obtain a ticket to Mussoorie still remains a dream for lakhs of aspirants. Many runners lose the race as they try to sprint too fast or stroll too slowly in this marathon race. This happens majorly as they lack the guiding light to lead them in this long journey. Indomitable will, unwavering determination, untiring enthusiasm, unparalleled dedication, sleepless nights, never say die attitude should be nurtured by timely guidance to embrace success. Such timely guidance from expert faculty, well-furnished study rooms, competitive environment, peer group influence, Regular tests, and inspiration from a big bunch of successful alumni are available under one umbrella at IASbaba.

IASbaba has come up with a  Foundation Course for Kannada Literature Optional

This course is well designed to help you gain insights into the subject, & attempt the exam confidently. 

It is designed to understand the changing pattern of the examinations, keeping in mind both the static and the dynamic nature of the syllabus. The renowned faculty Kiran Kumar B (Ex. Assistant Commandant SSB) will be taking up the classes.

Kannada literature has always been a popular and one of the most preferred optional subject for the UPSC Civil Service Mains Examination. A majority of the topics in the literature are interesting and the subject itself has proved to be very scoring in the past few years. The right blend of both static and analytical questions has sustained the interest of the aspirants in the subject. Though the syllabus is moderate, the uncomplicated nature of the subject, easy availability of the material, and necessary guidance has been very effective for the aspirants in writing creative and innovative answers. The UPSC examiners don’t expect mugged-up answers. They expect a deeper understanding of topics & its applications in real life. Knowing the literature will even help the aspirants in writing the essays and ethics papers well.

Considering all the aspects, the Kannada literature can be a good optional provided you have the aptitude and right passion to pursue it. Know the syllabus well and have a tight grip over the previous year’s questions.

Students, you do not study to pass the test. You study to prepare for the day when you are the only thing between a patient and the grave.

We realize our dream when you realize your dream

ಕೇಂದ್ರ ಲೋಕಸೇವಾ ಆಯೋಗದ ನಾಗರೀಕ ಸೇವಾ ಪರೀಕ್ಷೆಯಲ್ಲಿ ಐಚ್ಛಿಕ ವಿಷಯ ಆಯ್ಕೆ ಮಾಡುವುದು ಅನಿವಾರ್ಯ ಮತ್ತು ಕಲೆಯು ಕೂಡ. ಆಯ್ಕೆ ಮಾಡುವಾಗ ನಾವು ಗಮನಿಸಬೇಕಾದ ವಿಷಯಗಳು ಪಠ್ಯಕ್ರಮದ ವಿಸ್ತಾರ, ಪಠ್ಯಕ್ರಮವನ್ನು ಸಂಪೂರ್ಣ ಓದಿ ಮುಗಿಸಲು/ತಯಾರಿ ನಡೆಸಲು ಬೇಕಿರುವ ಸಮಯ, ಪರೀಕ್ಷೆಯಲ್ಲಿ ಪ್ರಶ್ನೆಗಳ ಪುನಾರವರ್ತನೆ, ಪುನರ್ ಅಭ್ಯಾಸ (Revision) ಮಾಡಲು ಬೇಕಿರುವ ಸಮಯ, ಮುಖ್ಯ ಪರೀಕ್ಷೆಯಲ್ಲಿ ಅಂಕಗಳಿಕೆಯ ಸಾಧ್ಯತೆ, ಸಮಗ್ರ ಅಧ್ಯಯನಕ್ಕೆ ಪೂರಕವಾದ ಸಾಮಗ್ರಿಗಳ ಪೂರೈಕೆ (Materials Availability)

              ಈ ಅಂಶಗಳನ್ನು ನಾವು ಗಮನಿಸಿದರೆ ಯು.ಪಿ.ಎಸ್.ಸಿ ಯಲ್ಲಿ ನಮೂದಿಸಿರುವ ಕೆಲವೇ ಐಚ್ಛಿಕ ವಿಷಯಗಳು ಈ ಅಂಶಗಳಿಗೆ ಪೂರಕವಾದಂತವು. ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವಂತದ್ದು ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಕನ್ನಡ ಭಾಷೆಯ ಸಾಹಿತ್ಯ.

Why Kannada Literature?

ಸೀಮಿತ ಮತ್ತು ಪರಿಚಿತವಾದ ಪಠ್ಯಕ್ರಮ, ಕೇವಲ 4 ತಿಂಗಳ ಅವಧಿಯಲ್ಲಿ ಮೊದಲಿನ ಬಾರಿಯ ಅಧ್ಯಯನ ಮುಗಿಸಿ ಕೆಲವೇ ದಿನಗಳಲ್ಲಿ ಪುನರ್ ಅಭ್ಯಾಸ (Revision) ಮಾಡುವ ಸಾಧ್ಯತೆ ಇದೆ. ಪಠ್ಯಕ್ರಮ ಸೀಮಿತವಾಗಿರುವದರಿಂದ ನಿಮ್ಮ ಅಧ್ಯಯನದ ಅವಧಿಯ ಕೇವಲ 30-35% ಸಮಯವನ್ನು ಐಚ್ಛಿಕ ವಿಷಯಕ್ಕೆ ಸೀಮಿತ ಮಾಡಿ ಮಿಕ್ಕ ಸಮಯವನ್ನು General Studies ಅಧ್ಯಯನಕ್ಕೆ ಮುಡುಪಾಗಿ ಇಡಬಹುದು.

ಇನ್ನೂ ಪರೀಕ್ಷೆಯ ವಿಚಾರಕ್ಕೆ ಬಂದರೆ ಸುಮಾರು 80% ಪ್ರಶ್ನೆಗಳು ಪುನರಾವರ್ತನೆಗೊಳ್ಳುತ್ತವೆ. ಮಿಕ್ಕಿರುವ ಪ್ರಶ್ನೆಗಳು ಪಠ್ಯಕ್ರಮದ ಮಿತಿಯಲ್ಲೆ ಇರುತ್ತವೆ. ಸಾಮಾನ್ಯವಾಗಿ ಅನ್ಯ ಐಚ್ಛಿಕ ವಿಚಾರದಲ್ಲಿ ಕೆಲವು ಪ್ರಶ್ನೆಗಳು ಪಠ್ಯಕ್ರಮದ ಹೊರಗಡೆಯಿಂದ ಬಂದರೆ ಕನ್ನಡ ಸಾಹಿತ್ಯ ವಿಚಾರದಲ್ಲಿ ಅತಿ ವಿರಳ. ಕನ್ನಡ ನಮ್ಮ ಮಾತೃ ಭಾಷೆಯಾಗಿರುವದರಿಂದ ಆಲೋಚನೆ/ಅಭಿಪ್ರಾಯಗಳು ಸರಾಗವಾಗಿ ಹರಿಯುತ್ತವೆ. ಇದರಿಂದಾಗಿ ಮುಖ್ಯ ಪರೀಕ್ಷೆಯಲ್ಲಿ 280-300 ಆಸುಪಾಸಿನಲ್ಲಿ ಅಂಕಗಳನ್ನು ತೆಗೆಯುವುದು ಸುಲಭ, ಐಚ್ಛಿಕ ವಿಷಯದಲ್ಲಿ 300ರ ಆಸುಪಾಸಿನಲ್ಲಿ ಬಂದರೆ ವೈಯಕ್ತಿಕ ಸಂದರ್ಶನ ಹಂತಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಒಂದೆಡೆ ಅಂಕಗಳನ್ನು ಪಡೆಯುವುದು ಸುಲಭವಾದರೆ, ನಾಡುನುಡಿಯ ಬಗ್ಗೆ ಅಭಿಮಾನ ಇದ್ದವರಿಗೆ ಕನ್ನಡದ ಸೇವೆಯನ್ನು ಮಾಡುವ ಅವಕಾಶ ದೊರೆಯುತ್ತದೆ.

ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಇರುವ ಸಂಶಯಗಳು

ಐದಾರು ವರ್ಷ ಡಿಗ್ರಿಯ ಸಮಯದಲ್ಲಿ ಕನ್ನಡದೊಂದಿಗೆ ಸಂಪರ್ಕ ಕಡಿಮೆ, ವಿಜ್ಞಾನ/ತಂತ್ರಜ್ಞಾನ ಕ್ಷೇತ್ರದಲ್ಲಿ ಓದಿದ್ದು, ಕನ್ನಡ ಸಾಹಿತ್ಯ ಎಂದರೆ ಹಳಗನ್ನಡ ಇರುತ್ತೆ-ಹಳಗನ್ನಡದ ಬಗೆಗಿನ ಹಿಂದಿನಿಂದ ಬಂದಿರುವ ಭಯ. ಇವು ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಬರುವ ಆಲೋಚನೆಗಳು.

              ಪ್ರಿಯ ವಿದ್ಯಾರ್ಥಿಗಳೇ ಕನ್ನಡವನ್ನು ಕಲಿಯಲು ಕನ್ನಡದ ಬಗ್ಗೆ ಒಲವಿದ್ದರೆ ಸಾಕು ನೀವು ಡಿಗ್ರಿಯ ಸಮಯದಲ್ಲಿ ಕನ್ನಡ ಓದದೇ ಇದ್ದರೂ ಕನ್ನಡವನ್ನು ಸರಿಯಾಗಿ ಓದಲು ಬರೆಯಲು ಬಂದರೆ ಸಾಕು. ಮಿಕ್ಕ ವಿಚಾರಗಳನ್ನು ನಾವು ತರಗತಿಯಲ್ಲಿ ಹೇಳಿಕೊಡುತ್ತೆವೆ.

ಹಲವು ಬಾರಿ ವಿಜ್ಞಾನ/ತಂತ್ರಜ್ಞಾನ ಕ್ಷೇತ್ರದವರೇ ಈ ಐಚ್ಛಿಕ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಹಾಗಾಗಿ ಭಯ ಪಡುವ ಅವಶ್ಯಕತೆಯಿಲ್ಲಾ.

ಹಳಗನ್ನಡ ಕುರಿತಂತೆ ನಾವು High Schoolನಲ್ಲಿ  ಒಂದು ಪದ್ಯವನ್ನು ಸಂಪೂರ್ಣ ಓದಿ ನೆನಪಿಟ್ಟು ಇಡೀ ಪದ್ಯವನ್ನು ಬರೆಯುವಂತದ್ದಲ್ಲ. ಈ ಮುಖ್ಯ ಪರೀಕ್ಷೆಯಲ್ಲಿ ಹಳಗನ್ನಡದ ಕೆಲವು ವಾಕ್ಯಗಳನ್ನು ಬಳಸಿಕೊಂಡು ನಿಮ್ಮ ಉತ್ತರವನ್ನು ಸುಂದರಗೊಳಿಸಬೇಕೆ ಹೊರತು ಎಲ್ಲವನ್ನು ಹಳಗನ್ನಡದಲ್ಲಿ ಬರೆಯುವಂತದ್ದೇನಿಲ್ಲ. ಸಾಮಾನ್ಯವಾಗಿ ಗಮನಿಸಿದರೆ ಹಳಗನ್ನಡ ಭಾಗವೇ ತುಂಬಾ ರಸವತ್ತಾದ ಭಾಗ, ಅಂಕಗಳಿಸಲು ಸುಲಭವಾದ ಭಾಗ.

ಐ.ಎ.ಎಸ್ ಬಾಬಾ ತರಗತಿಯ ವಿಶೇಷತೆಗಳು

  • ಸಮಗ್ರ ಪಠ್ಯಕ್ರಮದ ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನ
  • ಕಿರು ಪರೀಕ್ಷೆಗಳ ಮೂಲಕ ಕಲಿಕೆ ಮತ್ತು ಬರವಣಿಗೆಗೆ ಸಮಾನ ಆದ್ಯತೆ
  • ವೈಯಕ್ತಿಕ ಮಾರ್ಗದರ್ಶನ ಮತ್ತು ಮೌಲ್ಯ ಮಾಪನ

  • ಕನ್ನಡಿಗರು, ಕನ್ನಡ ಸ್ಪಷ್ಟವಾಗಿ ಬರೆಯಲು ಓದಲು ಬರುವವರು ಯಾವುದೇ ಸಂಶಯವಿಲ್ಲದೆ ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು.
  • Personalized online dashboard for every student with access till Mains exam of 2024
  • In-depth coverage of the entire syllabus; topic wise lecture; doubt clarification session
  • Duration – 4 months
  • Test series – Answer Writing Practice through 12 tests
  • Live and regular doubt clearing sessions.
  • Individual mentorship

Fees Structure

Kannada Literature Optional Foundation Course

38,000 34,000 + GST
  • Comprehensive Programme

Faculty Profile

ಕಿರಣ್ ಕುಮಾರ್ ಬಿ

Kiran Kumar B has served as an Assistant commandant for 3 years. He has also attended the UPSC interview in the years 2013 & 2016. Scored 290+ in every attempt. Learning the Kannada literature optional subject from him would help the students get his valuable feedback. His ability to critically evaluate the answer and give critical insights into the topics has proved extremely helpful in the last few years.

For any queries, you can reach us at support@iasbaba.com.

Search now.....

Sign Up To Receive Regular Updates