IASbaba OFFLINE Classes, Karnataka Public Service Commission (KPSC)
ನಮಸ್ಕಾರ ಗೆಳೆಯರೆ,
ಕರ್ನಾಟಕದ ನಾಗರೀಕ ಸೇವಾ ಅಭ್ಯರ್ಥಿಗಳಿಗೆ ಈ ದಶಕದ ಸುವರ್ಣವಕಾಶ !!! KAS 384 ಹುದ್ದೆಗಳು
ಕರ್ನಾಟಕ ಲೋಕಸೇವಾ ಆಯೋಗದ (ಕೆ.ಪಿ.ಎಸ್.ಸಿ) ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಸಂತಸದ ಸುದ್ಧಿ ನಮ್ಮ ಸಂಸ್ಥೆಯು ಮುಂಬರುವ KPSC ಪರೀಕ್ಷೆಗೆ ಸಂಬಂಧಿಸಿದಂತೆ MISSION ಸಂಕಲ್ಪ- KAS PRELIMS CRASH COURSE ಪ್ರಾರಂಭಿಸುತ್ತಿದ್ದೇವೆ!!
ದಿನಾಂಕ 12 April ರಂದು ಪ್ರಾರಂಭ ಮಾಡಲಿದ್ದೇವೆ.
ಐಎಎಸ್ ಬಾಬಾ ಸಂಸ್ಥೆಯು ಐಎಎಸ್ ಪರೀಕ್ಷೆಗಳಿಗೆ ತನ್ನ ಗುಣಮಟ್ಟದ ತರಬೇತಿ ಹಾಗೂ ಅಗತ್ಯ ಮಾರ್ಗದರ್ಶನಕ್ಕೆ (ಮೆಂಟೋರ್ಶಿಪ್) ಹೆಸರುವಾಸಿಯಾಗಿದ್ದು ಕೆ.ಪಿ.ಎಸ್.ಸಿ ಯಲ್ಲೂ ಕೂಡ ಇದೆ ತಂತ್ರವನ್ನು ಬಳಸಿ ವಿದ್ಯಾರ್ಥಿಗಳ ಯಶೋಗಾಥೆಯನ್ನು ಸೃಷ್ಟಿಸುವ ತುಡಿತದಲ್ಲಿದ್ದೇವೆ.
Features of the programme
- 250+ Hours of Classes: These Classes will cover the entire syllabus of KPSC KAS PRELIMS including both the Static Subjects and the Current Affairs.
- 20 Prelims Tests: These tests will cover all the subjects including CSAT and Current Affairs of National,International & Karnataka state importance . Paper-1 consists of 12 Tests and Paper-2 Consists of 8 Tests.
- 1:1 Mentorship: Each student will have a Dedicated Mentor, who will monitor their progress, give them feedback, motivate and guide them on the Right Path!
- Exclusive coverage of Mental Ability: With the increased difficulty level of mental ability questions, we would be dealing comprehensively with the Mental Ability Syllabus.
- Exclusive Coverage of Current affairs: With the increased weightage on Current affairs, we would be dealing comprehensively with the Current Affairs of National, International & Karnataka Importance.
- Class Handouts: Handouts will be provided after the classes which helps in reducing efforts to make notes and also helps in revision.
- 250 + ಗಂಟೆ ತರಗತಿಗಳು: ಈ ತರಗತಿಗಳು ಕೋರ್ ವಿಷಯಗಳು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಒಳಗೊಂಡಂತೆ ಕೆ.ಪಿ.ಎಸ್.ಸಿ KAS ಪ್ರಿಲಿಮ್ಸ್ನ ಸಂಪೂರ್ಣ ಪಠ್ಯಕ್ರಮವನ್ನು ಒಳಗೊಂಡಿರುತ್ತದೆ.
- 20 ಪ್ರಿಲಿಮ್ಸ್ ಟೆಸ್ಟ್ ಗಳು: ಈ ಟೆಸ್ಟ್ ಪತ್ರಿಕೆಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮತ್ತು ಕರ್ನಾಟಕ ರಾಜ್ಯದ ಪ್ರಾಮುಖ್ಯತೆ ಹೊಂದಿರುವ ಪ್ರಚಲಿತ ವಿದ್ಯಮಾನ, CSAT ಹಾಗೂ ಎಲ್ಲಾ ಮಾನವಿಕ ವಿಷಯಗಳನ್ನು ಒಳಗೊಂಡಿರುತ್ತವೆ. ಪತ್ರಿಕೆ -1 (12 ಟೆಸ್ಟ್ಗಳನ್ನು ಒಳಗೊಂಡಿದೆ) ಹಾಗೂ ಪತ್ರಿಕೆ 2 (8 ಟೆಸ್ಟ್ಗಳನ್ನು ಒಳಗೊಂಡಿದೆ)
- 1:1 ಮಾರ್ಗದರ್ಶನ: ಪ್ರತಿ ವಿದ್ಯಾರ್ಥಿಯು ಮೀಸಲಾದ ಮಾರ್ಗದರ್ಶಕರನ್ನು ಹೊಂದಿರುತ್ತಾರೆ, ಅವರು ಅವರ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ, ಅವರಿಗೆ ಪ್ರತಿಕ್ರಿಯೆ ನೀಡುತ್ತಾರೆ, ಪ್ರೇರೇಪಿಸುತ್ತಾರೆ ಮತ್ತು ಸರಿಯಾದ ಹಾದಿಯಲ್ಲಿ ಮಾರ್ಗದರ್ಶನ ನೀಡುತ್ತಾರೆ!
- ಮಾನಸಿಕ ಸಾಮರ್ಥ್ಯದ ಮೇಲೆ ವಿಶೇಷ ತರಗತಿಗಳು: ಮಾನಸಿಕ ಸಾಮರ್ಥ್ಯದ ಪ್ರಶ್ನೆಗಳ ಕಠಿಣತೆಯ ಮಟ್ಟ ಹೆಚ್ಚುತ್ತಿದೆ, ಹಾಗಾಗಿ ನಾವು ಮಾನಸಿಕ ಸಾಮರ್ಥ್ಯ ಪಠ್ಯಕ್ರಮವನ್ನು ಸಮಗ್ರವಾಗಿ ವಿಶೇಷ ತರಗತಿಗಳೊಂದಿಗೆ ಮುಗಿಸಿಕೊಡಲಾಗುತ್ತದೆ
- ಪ್ರಚಲಿತ ವಿದ್ಯಮಾನಗಳ ವಿಶೇಷ ತರಗತಿಗಳು: ಕೆ.ಪಿ.ಎಸ್.ಸಿ ಪ್ರಚಲಿತ ವಿದ್ಯಮಾನಗಳ ಮೇಲೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ನಾವು ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು ಕರ್ನಾಟಕ ಪ್ರಾಮುಖ್ಯತೆಯ ಪ್ರಸ್ತುತ ವಿಚಾರಗಳನ್ನು ಸಮಗ್ರವಾಗಿ ಹೇಳಿಕೊಡಲಾಗುತ್ತದೆ.
- ತರಗತಿಗಳ ಶಾರ್ಟ್ ನೋಟ್ಸ್ (Handouts): ತರಗತಿಗಳ ನಂತರ Handout ನೀಡಲಾಗುವುದು, ಇದು ನೋಟ್ಸ್ ಮಾಡುವ ಪ್ರಯತ್ನಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಿವಿಶನ್ ಮಾಡಲು ಸಹಾಯ ಮಾಡುತ್ತದೆ.
Sample Class
ಕೊನೆಯದಾಗಿ ಆತ್ಮವಿಶ್ವಾಸದಿಂದಿರಿ, IASbaba ಜೊತೆಗೆ ಉನ್ನತ ಶ್ರೇಣಿಯತ್ತ ಮೊದಲ ಹೆಜ್ಜೆ ಪ್ರಾರಂಭಗೊಳಿಸಿ!!
ಹೆಚ್ಚಿನ ವಿವರಗಳಿಗಾಗಿ ಐಎಎಸ್ ಬಾಬಾ ಕಚೇರಿಗೆ ಭೇಟಿ ಕೊಡಿ ಅಥವಾ ಕೆಳಕಂಡ ದೂರವಾಣಿ ಸಂಕೆಗೆ
ಸಂಪರ್ಕಿಸಿ. +91 90192 76822 / 9663462015 / 79754 59564 (Dharwad)
The Programme will start on 8th July
Fee Details
Online Classes
KPSC Crash Course- Recorded Classes only
- Complete coverage of Prelims Syllabus
- ENGLISH & ಕನ್ನಡ
- 1:1 Mentorship
- Prelims Tests
- Class Handouts
Prelims Test Series
ONLINE- TOTAL 20 TESTS
- SUBJECT WISE - 14 TESTS
- FULL LENGTH - 6 TESTS
- ENGLISH & ಕನ್ನಡ
OFFLINE BENGALURU CENTRES
IASbaba Vijaynagar Centre: 1737, 37, Service Rd, MRCR Layout, Stage 1, Vijayanagar, Bengaluru, Karnataka 560040
Landmark: West of Vijaynagar Metro Station
IASbaba HQ: 2nd floor, Ganapathi Circle, Chandra Layout, Bengaluru, Karnataka 560072
Landmark: Ganapathi Circle
IASbaba Admission Centre: No.38, 3rd Cross, 1st Phase, 2nd Stage, 60 Feet Mains Road, Chandralayout, Bengaluru-560040.
Landmark: Opposite to BBMP Office/ CULT Fitness