Kannada Literature Optional – Foundation Course

Dear Aspirants,

Hope you’re all are in good health and doing well.

T.E Lawrence once said “All men dream, but not equally. Those who dream by night in the dusty recesses of their minds, wake in the day to find that it was vanity: but the dreamers of the day are dangerous men, for they may act on their dreams with open eyes, to make them possible.” The best way to make your dream true is to wake up. If you don’t build your dream, someone else will hire you to help them build theirs. Nobody can beat the person who never gives up. It’s time you start your journey of thousand miles with us taking a single step at a time. It’s time to construct your IAS dream.

Preparing for UPSC Civil Service Examination is a strenuous task for every aspirant. The vastness of the syllabus, relentless competition, and the wrong choice of the optional subject adds many hurdles to reach the goal. It is imperative to pay attention to the choice of the optional subject for IAS mains. As Confucius correctly said Choose a job you love and you’ll never have to work a day in your life, in the same way, choose an optional based on your interest, passion, and aptitude so that you need not mug up the concepts to produce the same in the answers.

Fine-tune your UPSC preparation with Baba’s Foundation Course of Kannada Literature

This course is well designed to help you gain insights into the subject, & attempt the exam confidently. 

It is designed to understand the changing pattern of the examinations, keeping in mind both the static and the dynamic nature of the syllabus. The renowned faculty Kiran Kumar B (Ex. Assistant Commandant SSB) will be taking up the classes.

Kannada literature has always been a popular and one of the most preferred optional subject for the UPSC Civil Service Mains Examination. A majority of the topics in the literature are interesting and the subject itself has proved to be very scoring in the past few years. The right blend of both static and analytical questions has sustained the interest of the aspirants in the subject. Though the syllabus is moderate, the uncomplicated nature of the subject, easy availability of the material, and necessary guidance has been very effective for the aspirants in writing creative and innovative answers. The UPSC examiners don’t expect mugged-up answers. They expect a deeper understanding of topics & its applications in real life. Knowing the literature will even help the aspirants in writing the essays and ethics papers well.

Considering all the aspects, the Kannada literature can be a good optional provided you have the aptitude and right passion to pursue it. Know the syllabus well and have a tight grip over the previous year’s questions.

Students, you do not study to pass the test. You study to prepare for the day when you are the only thing between a patient and the grave.

ಕೇಂದ್ರ ಲೋಕಸೇವಾ ಆಯೋಗದ ನಾಗರೀಕ ಸೇವಾ ಪರೀಕ್ಷೆಯಲ್ಲಿ ಐಚ್ಛಿಕ ವಿಷಯ ಆಯ್ಕೆ ಮಾಡುವುದು ಅನಿವಾರ್ಯ ಮತ್ತು ಕಲೆಯು ಕೂಡ. ಆಯ್ಕೆ ಮಾಡುವಾಗ ನಾವು ಗಮನಿಸಬೇಕಾದ ವಿಷಯಗಳು ಪಠ್ಯಕ್ರಮದ ವಿಸ್ತಾರ, ಪಠ್ಯಕ್ರಮವನ್ನು ಸಂಪೂರ್ಣ ಓದಿ ಮುಗಿಸಲು/ತಯಾರಿ ನಡೆಸಲು ಬೇಕಿರುವ ಸಮಯ, ಪರೀಕ್ಷೆಯಲ್ಲಿ ಪ್ರಶ್ನೆಗಳ ಪುನಾರವರ್ತನೆ, ಪುನರ್ ಅಭ್ಯಾಸ (Revision) ಮಾಡಲು ಬೇಕಿರುವ ಸಮಯ, ಮುಖ್ಯ ಪರೀಕ್ಷೆಯಲ್ಲಿ ಅಂಕಗಳಿಕೆಯ ಸಾಧ್ಯತೆ, ಸಮಗ್ರ ಅಧ್ಯಯನಕ್ಕೆ ಪೂರಕವಾದ ಸಾಮಗ್ರಿಗಳ ಪೂರೈಕೆ (Materials Availability)

              ಈ ಅಂಶಗಳನ್ನು ನಾವು ಗಮನಿಸಿದರೆ ಯು.ಪಿ.ಎಸ್.ಸಿ ಯಲ್ಲಿ ನಮೂದಿಸಿರುವ ಕೆಲವೇ ಐಚ್ಛಿಕ ವಿಷಯಗಳು ಈ ಅಂಶಗಳಿಗೆ ಪೂರಕವಾದಂತವು. ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವಂತದ್ದು ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಕನ್ನಡ ಭಾಷೆಯ ಸಾಹಿತ್ಯ.

Why Kannada Literature?

ಸೀಮಿತ ಮತ್ತು ಪರಿಚಿತವಾದ ಪಠ್ಯಕ್ರಮ, ಕೇವಲ 3 ತಿಂಗಳ ಅವಧಿಯಲ್ಲಿ ಮೊದಲಿನ ಬಾರಿಯ ಅಧ್ಯಯನ ಮುಗಿಸಿ ಕೆಲವೇ ದಿನಗಳಲ್ಲಿ ಪುನರ್ ಅಭ್ಯಾಸ (Revision) ಮಾಡುವ ಸಾಧ್ಯತೆ ಇದೆ. ಪಠ್ಯಕ್ರಮ ಸೀಮಿತವಾಗಿರುವದರಿಂದ ನಿಮ್ಮ ಅಧ್ಯಯನದ ಅವಧಿಯ ಕೇವಲ 30-35% ಸಮಯವನ್ನು ಐಚ್ಛಿಕ ವಿಷಯಕ್ಕೆ ಸೀಮಿತ ಮಾಡಿ ಮಿಕ್ಕ ಸಮಯವನ್ನು General Studies ಅಧ್ಯಯನಕ್ಕೆ ಮುಡುಪಾಗಿ ಇಡಬಹುದು.

ಇನ್ನೂ ಪರೀಕ್ಷೆಯ ವಿಚಾರಕ್ಕೆ ಬಂದರೆ ಸುಮಾರು 80% ಪ್ರಶ್ನೆಗಳು ಪುನರಾವರ್ತನೆಗೊಳ್ಳುತ್ತವೆ. ಮಿಕ್ಕಿರುವ ಪ್ರಶ್ನೆಗಳು ಪಠ್ಯಕ್ರಮದ ಮಿತಿಯಲ್ಲೆ ಇರುತ್ತವೆ. ಸಾಮಾನ್ಯವಾಗಿ ಅನ್ಯ ಐಚ್ಛಿಕ ವಿಚಾರದಲ್ಲಿ ಕೆಲವು ಪ್ರಶ್ನೆಗಳು ಪಠ್ಯಕ್ರಮದ ಹೊರಗಡೆಯಿಂದ ಬಂದರೆ ಕನ್ನಡ ಸಾಹಿತ್ಯ ವಿಚಾರದಲ್ಲಿ ಅತಿ ವಿರಳ. ಕನ್ನಡ ನಮ್ಮ ಮಾತೃ ಭಾಷೆಯಾಗಿರುವದರಿಂದ ಆಲೋಚನೆ/ಅಭಿಪ್ರಾಯಗಳು ಸರಾಗವಾಗಿ ಹರಿಯುತ್ತವೆ. ಇದರಿಂದಾಗಿ ಮುಖ್ಯ ಪರೀಕ್ಷೆಯಲ್ಲಿ 280-300 ಆಸುಪಾಸಿನಲ್ಲಿ ಅಂಕಗಳನ್ನು ತೆಗೆಯುವುದು ಸುಲಭ, ಐಚ್ಛಿಕ ವಿಷಯದಲ್ಲಿ 300ರ ಆಸುಪಾಸಿನಲ್ಲಿ ಬಂದರೆ ವೈಯಕ್ತಿಕ ಸಂದರ್ಶನ ಹಂತಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಒಂದೆಡೆ ಅಂಕಗಳನ್ನು ಪಡೆಯುವುದು ಸುಲಭವಾದರೆ, ನಾಡುನುಡಿಯ ಬಗ್ಗೆ ಅಭಿಮಾನ ಇದ್ದವರಿಗೆ ಕನ್ನಡದ ಸೇವೆಯನ್ನು ಮಾಡುವ ಅವಕಾಶ ದೊರೆಯುತ್ತದೆ.

ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಇರುವ ಸಂಶಯಗಳು

ಐದಾರು ವರ್ಷ ಡಿಗ್ರಿಯ ಸಮಯದಲ್ಲಿ ಕನ್ನಡದೊಂದಿಗೆ ಸಂಪರ್ಕ ಕಡಿಮೆ, ವಿಜ್ಞಾನ/ತಂತ್ರಜ್ಞಾನ ಕ್ಷೇತ್ರದಲ್ಲಿ ಓದಿದ್ದು, ಕನ್ನಡ ಸಾಹಿತ್ಯ ಎಂದರೆ ಹಳಗನ್ನಡ ಇರುತ್ತೆ-ಹಳಗನ್ನಡದ ಬಗೆಗಿನ ಹಿಂದಿನಿಂದ ಬಂದಿರುವ ಭಯ. ಇವು ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಬರುವ ಆಲೋಚನೆಗಳು.

              ಪ್ರಿಯ ವಿದ್ಯಾರ್ಥಿಗಳೇ ಕನ್ನಡವನ್ನು ಕಲಿಯಲು ಕನ್ನಡದ ಬಗ್ಗೆ ಒಲವಿದ್ದರೆ ಸಾಕು ನೀವು ಡಿಗ್ರಿಯ ಸಮಯದಲ್ಲಿ ಕನ್ನಡ ಓದದೇ ಇದ್ದರೂ ಕನ್ನಡವನ್ನು ಸರಿಯಾಗಿ ಓದಲು ಬರೆಯಲು ಬಂದರೆ ಸಾಕು. ಮಿಕ್ಕ ವಿಚಾರಗಳನ್ನು ನಾವು ತರಗತಿಯಲ್ಲಿ ಹೇಳಿಕೊಡುತ್ತೆವೆ.

ಹಲವು ಬಾರಿ ವಿಜ್ಞಾನ/ತಂತ್ರಜ್ಞಾನ ಕ್ಷೇತ್ರದವರೇ ಈ ಐಚ್ಛಿಕ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಹಾಗಾಗಿ ಭಯ ಪಡುವ ಅವಶ್ಯಕತೆಯಿಲ್ಲಾ.

ಹಳಗನ್ನಡ ಕುರಿತಂತೆ ನಾವು High Schoolನಲ್ಲಿ  ಒಂದು ಪದ್ಯವನ್ನು ಸಂಪೂರ್ಣ ಓದಿ ನೆನಪಿಟ್ಟು ಇಡೀ ಪದ್ಯವನ್ನು ಬರೆಯುವಂತದ್ದಲ್ಲ. ಈ ಮುಖ್ಯ ಪರೀಕ್ಷೆಯಲ್ಲಿ ಹಳಗನ್ನಡದ ಕೆಲವು ವಾಕ್ಯಗಳನ್ನು ಬಳಸಿಕೊಂಡು ನಿಮ್ಮ ಉತ್ತರವನ್ನು ಸುಂದರಗೊಳಿಸಬೇಕೆ ಹೊರತು ಎಲ್ಲವನ್ನು ಹಳಗನ್ನಡದಲ್ಲಿ ಬರೆಯುವಂತದ್ದೇನಿಲ್ಲ. ಸಾಮಾನ್ಯವಾಗಿ ಗಮನಿಸಿದರೆ ಹಳಗನ್ನಡ ಭಾಗವೇ ತುಂಬಾ ರಸವತ್ತಾದ ಭಾಗ, ಅಂಕಗಳಿಸಲು ಸುಲಭವಾದ ಭಾಗ.

ಐ.ಎ.ಎಸ್ ಬಾಬಾ ತರಗತಿಯ ವಿಶೇಷತೆಗಳು

  • ಸಮಗ್ರ ಪಠ್ಯಕ್ರಮದ ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನ
  • ಕಿರು ಪರೀಕ್ಷೆಗಳ ಮೂಲಕ ಕಲಿಕೆ ಮತ್ತು ಬರವಣಿಗೆಗೆ ಸಮಾನ ಆದ್ಯತೆ
  • ವೈಯಕ್ತಿಕ ಮಾರ್ಗದರ್ಶನ ಮತ್ತು ಮೌಲ್ಯ ಮಾಪನ

  • ಕನ್ನಡಿಗರು, ಕನ್ನಡ ಸ್ಪಷ್ಟವಾಗಿ ಬರೆಯಲು ಓದಲು ಬರುವವರು ಯಾವುದೇ ಸಂಶಯವಿಲ್ಲದೆ ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು.
  • Personalized online dashboard for every student with access till Mains exam of 2023Duration ~15 Months.
  • In-depth coverage of the entire syllabus; topic wise lecture; doubt clarification session
  • Duration – 3 months
  • Test series – Answer Writing Practice through 12 tests
  • Live and regular doubt clearing sessions.
  • Individual mentorship

Fees Structure

Kannada Literature Optional

Foundation Course
35,400/-
  • Rs. 30,000 + 5,400 (18% GST)
Trusted

Faculty Profile

  • Kiran Kumar BM tech, (M.A in Kannada), served as an Assistant Commandant (SBC). Appeared for UPSC Interview in 2013 and 2016. Has a teaching experience of 5 years.
For any query, you can reach the faculty directly on kirankumarbtsg@gmail.com or 8310859495

Search now.....

Sign Up To Receive Regular Updates