Karnataka Public Service Commission (KPSC)
ಮಿಷನ್ ಸಮರ್ಥ 2023
ಪ್ರಿಯ ವಿದ್ಯಾರ್ಥಿಗಳೆ,
ಕೇಂದ್ರ ಹಾಗು ಕರ್ನಾಟಕ ಲೋಕಸೇವಾ ಪರೀಕ್ಷೆಗಳಲ್ಲಿ ತನ್ನದೆಯಾದ ಛಾಪು ಹಾಗೂ ಹುರುಪು ಮೂಡಿಸಿರುವ ದೇಶದ ಪ್ರತಿಷ್ಠಿತ ಹಾಗು ದಕ್ಷಿಣ ಭಾರತದ ಏಕೈಕ ಸಂಸ್ಥೆಯಾದ ಐಎಎಸ್ ಬಾಬಾ, ಲಕ್ಷಾಂತರ ಕರ್ನಾಟಕದ ಅಭ್ಯರ್ಥಿಗಳ ಸೇವಾ ಹಾಗೂ ಸ್ಪರ್ಧಾ ಮನೋಭಾವವನ್ನು ಮನಗಂಡು ಅವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಐಎಎಸ್ ಬಾಬಾ ಸಂಸ್ಥೆಯು ಕರ್ನಾಟಕದಲ್ಲಿ ನಡೆಸಲಾಗುವ ಗ್ರೂಪ್ ಸಿ ಪರೀಕ್ಷೆಗಳಿಗೆ ಉತ್ತಮ ಮಾರ್ಗದರ್ಶನ ಹಾಗು ಸಮಯಕ್ಕೆ ಸರಿಯಾಗಿ ಬಹು ಆಯಾಮಗಳಲ್ಲಿ ಹಾಗೂ ಥೀಮ್ ಆಧಾರಿತ ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ.
ಪರೀಕ್ಷೆಯ ಬೇಡಿಕೆಯನ್ನು ಅರ್ಥೈಸಿಕೊಂಡು ಸಂಸ್ಥೆಯ ನುರಿತ ಬೋಧಕರಿಂದ ಹಾಗು ಉತ್ತಮ Mentors ಗಳಿಂದ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಓದಿದ ವಿಷಯವನ್ನು ಮನನ ಮಾಡಿಕೊಂಡು ಪ್ರತಿ ವಾರಾಂತ್ಯದಲ್ಲಿ ಟೆಸ್ಟ್ ಗಳ ಮೂಲಕ ನಿಮ್ಮ ಕಲಿಕೆಯನ್ನು ಮೌಲ್ಯಮಾಪನ ಮಾಡಿಕೊಡಲಾಗುತ್ತದೆ.
ಮೌರ್ಯರ ಕಾಲದಲ್ಲಿ ಕಂದಾಯ ಹಾಗು ತೆರಿಗೆ ಸಂಗ್ರಹಿಗಳನ್ನು “ಸಮರ್ಥ“ ಎಂದು ಕರೆಯುತಿದ್ದರು, ಅದೇ ನಿಟ್ಟಿನಲ್ಲಿ ಐಎಎಸ್ ಬಾಬಾ ಸಂಸ್ಥೆಯು “ಮಿಷನ್ ಸಮರ್ಥ 2023″ ಶೀರ್ಷಿಕೆಯಡಿಯಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕರು (COMMERCIAL TAX INSPECTOR) ಪರೀಕ್ಷೆಗಳಿಗೆ ಹೊಸ ಬ್ಯಾಚ್ ಪ್ರಾರಂಬಿಸಲಾಗುತ್ತಿದೆ.
ತರಗತಿಯ ವಿಶಿಷ್ಟತೆಗಳೆಂದರೆ:
1) ಥೀಮ್ ಆಧಾರಿತ ಆನ್ಲೈನ್ ತರಗತಿಗಳು:
ಉದಾಹರಣೆ: ಗಾಂಧಿ ಯುಗ, ಗವರ್ನರ್ ಜನರಲ್ ಗಳ ಕೊಡುಗೆ, ಅಂತರರಾಷ್ಟ್ರೀಯ ಸಂಸ್ಥೆಗಳು, ರಾಷ್ಟ್ರೀಯ ಉದ್ಯಾನವನ. ನದಿ ವ್ಯವಸ್ಥೆ, ಖನಿಜ ಸಂಪನ್ಮೂಲಗಳು ಇತ್ಯಾದಿ.
2) ಬಹು ಆಯಾಮಗಳಲ್ಲಿ ಸಂಪೂರ್ಣ ಪಠ್ಯಕ್ರಮವನ್ನು ಮುಗಿದಿಕೊಡುವುದು
3) ಪತ್ರಿಕೆ 1 ಹಾಗು 2: ಪೂರ್ಣ ಪ್ರಮಾಣದ ಪರೀಕ್ಷಾ ಸರಣಿ ಹಾಗು ಇನ್ನು ಹತ್ತು ಹಲವು ವೈಶಿಷ್ಟ್ಯದೊಂದಿಗೆ ಈ ಹೊಸ ತರಗತಿಗಳನ್ನು ಪ್ರಾರಂಬಿಸುತಿದ್ದೇವೆ.
ವೇಳಾಪಟ್ಟಿ Schedule:
Payment Details
ಪರೀಕ್ಷಾ ಸರಣಿ ಮತ್ತು ವೀಡಿಯೊ ತರಗತಿಗಳು
- ಸಂಪೂರ್ಣ ಪಠ್ಯಕ್ರಮವನ್ನು ಒಳಗೊಂಡಿರುವ 250+ ಗಂಟೆಗಳ ತರಗತಿಗಳು
- ತರಗತಿ PDF ಗಳನ್ನು ಹಂಚಿಕೊಳ್ಳಲಾಗುತ್ತದೆ
- 6 ಸಾಮಾನ್ಯ ಜ್ಞಾನ ಪರೀಕ್ಷೆಗಳು (GS Full Mock-100 questions)
- 4 ಸಂವಹನ ಪರೀಕ್ಷೆಗಳು (Communications Full Mock-100 questions)
- ಅತ್ಯಂತ ಕೈಗೆಟುಕುವ ಬೆಲೆಯ (CTI) ತರಗತಿಗಳು
ಪರೀಕ್ಷಾ ಸರಣಿ OFFLINE
- 6 ಸಾಮಾನ್ಯ ಜ್ಞಾನ ಪರೀಕ್ಷೆಗಳು (GS Full Mock-100 questions)
- 4 ಸಂವಹನ ಪರೀಕ್ಷೆಗಳು (Communications Full Mock-100 questions)
- ಅತ್ಯಂತ ಕೈಗೆಟುಕುವ ಬೆಲೆಯ (CTI) ಪರೀಕ್ಷಾ ಸರಣಿ
ಪರೀಕ್ಷಾ ಸರಣಿ ONLINE
- 6 ಸಾಮಾನ್ಯ ಜ್ಞಾನ ಪರೀಕ್ಷೆಗಳು (GS Full Mock-100 questions)
- 4 ಸಂವಹನ ಪರೀಕ್ಷೆಗಳು (Communications Full Mock-100 questions)
- ಅತ್ಯಂತ ಕೈಗೆಟುಕುವ ಬೆಲೆಯ (CTI) ಪರೀಕ್ಷಾ ಸರಣಿ
ಪರೀಕ್ಷೆಗಳ ಬಗ್ಗೆ ನೀವು ಇನ್ನೂ ಗೊಂದಲಕ್ಕೊಳಗಾಗಿದ್ದೀರಾ?
ನಮಗೆ ಕರೆ ಮಾಡಿ 91691 91888 ಅಥವಾ support@iasbaba.com ಗೆ ಮೇಲ್ ಮಾಡಿ
ಅಥವಾ ನಮ್ಮ ಕೇಂದ್ರಕ್ಕೆ ಭೇಟಿ ನೀಡಿ:
IASbaba Headquarters (HQ): 2nd floor, Ganapathi Circle, 80 Feet Rd, Chandra Layout, Bengaluru, Karnataka 560072
Admission Centre: No.38, 3rd Cross, 1st Phase, 2nd Stage, 60 Feet Main Road, Chandra Layout, Attiguppe, Bengaluru, Karnataka 560040 Landmark:, opposite to BBMP Building