IASbaba ONLINE Programme, IASbaba's OPTIONAL Classes, Important Updates, Kannada Optional
ಆತ್ಮೀಯ ವಿದ್ಯಾರ್ಥಿಗಳೇ,
UPSC CSE Preliminary ಪರೀಕ್ಷೆ ಮುಗಿದಿದೆ, ಮುಂದೆ ಫಲಿತಾಂಶದ ಬಗ್ಗೆ ಯೋಚನೆ ಮಾಡದೆ ನೀವೇನು ಮಾಡಬೇಕೆಂಬುದು ಮುಖ್ಯವಾದ ವಿಚಾರ.
ಈಗ ನಿಮಗಿರುವ ಸಮಯದಲಿ Optional Subject, Ethics, Social issues, World History (Preliminary Exam ನಲ್ಲಿ ಇಲ್ಲದೆ ಕೇವಲ mains ಪರೀಕ್ಷೆಯಲ್ಲಿರುವ) ವಿಷಯಗಳನ್ನು ಮುಗಿಸಿಕೊಳ್ಳುವುದು ಬುದ್ದಿವಂತರ ಲಕ್ಷಣ.
ನಿಮ್ಮ ಪರೀಕ್ಷಾ ತಯಾರಿಗೆ ಪೂರಕವಾಗುವಂತೆ Test Series / ಕಿರು ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ IAS BABA ಸಂಸ್ಥೆಯು ಕನ್ನಡ ಸಾಹಿತ್ಯದ Test Series ಅನ್ನು ನವಂಬರ್ 07 ರಿಂದ ಪ್ರಾರಂಬ ಮಾಡಲಿದೆ.
ವಿಶೇಷತೆಗಳು/ Features
- ಈ ಪರಿಕ್ಷೆಗಳ ಮುಕಾಂತರ ನಿಮ್ಮ ಅಭ್ಯಾಸದ ಸ್ಥಿತಿಗತಿಯನ್ನು ಮತ್ತು ವಾಸ್ತವಾಂಶವನ್ನು ತಿಳಿದುಕೊಳ್ಳಬಹುದು, ನಿಮ್ಮ ಪರೀಕ್ಷಾತಯಾರಿಯನ್ನು ಸಮರ್ಪಕಗೊಳಿಸಬಹುದು.
- ಕನ್ನಡ ಸಾಹಿತ್ಯದಲ್ಲಿ ಶೇ 80 ರಷ್ಟು ಪ್ರಶ್ನೆಗಳು ಪುನರಾವರ್ತನೆ ಆಗುವುದರಿಂದ ಈ ಕಿರು/ಅಣುಕು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಹಳೆಯ ಪ್ರಶ್ನೆಗಳಿಗೆ ಒತ್ತನ್ನು ನೀಡಲಾಗುವುದು.
- ಉತ್ತರ ಪತ್ರಿಕೆಗಳ ಮೌಲ್ಯಮಾಪನ UPSC ಮೌಲ್ಯಮಪನಕ್ಕೆ ಪುರಕವಾಗುವಂತೆ ಮಾಡಿಕೊಡಲಾಗುವುದು.
- ಸೀಮಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿರುವದರಿಂದ ನೇರವಾಗಿ ಪ್ರಾಧ್ಯಾಪಕರೊಂದಿಗೆಸಮಾಲೋಚನೆ ನಡೆಸಲು ಅವಕಾಶ ಮಾಡಿಕೊಡಲಾಗುವುದು.
- ಒಟ್ಟಾರೆಯಾಗಿ 10 ಪರೀಕ್ಷೆಗಳಲ್ಲಿದ್ದು 8 Sectional & 2 Integrated / ಸಮಗ್ರ ಪರೀಕ್ಷೆಗಳಿರುತ್ತವೆ.
- ಈ ಬಾರಿ Prelims ಬರೆದಿರುವ ಅಥವಾ ಮುಂದಿನ Prelims ಗೆ ತಯಾರಿ ನಡೆಸುತ್ತಾ ಇರುವವರು ಈಗಲೇ Test Series ತೆಗೆದುಕೊಳ್ಳುವುದು ಸೂಕ್ತ.