[Admissions Open] KPSC/KAS Foundation Course (Classroom Programme) Next – Prelims cum Mains Batch 2024-25

  • IASbaba
  • January 13, 2024
IASbaba OFFLINE Classes, Karnataka Public Service Commission (KPSC)
Print Friendly, PDF & Email

ನಮಸ್ಕಾರ ಗೆಳೆಯರೆ,

ಕರ್ನಾಟಕ ಲೋಕಸೇವಾ ಆಯೋಗದ (ಕೆ.ಪಿ.ಎಸ್‌.ಸಿ) ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಸಂತಸದ ಸುದ್ಧಿ ನಮ್ಮ ಸಂಸ್ಥೆಯು ಮುಂಬರುವ KPSC ಪರೀಕ್ಷೆಗೆ ಸಂಬಂಧಿಸಿದಂತೆ ಸಮಗ್ರ ತರಬೇತಿ ಕಾರ್ಯಕ್ರಮವನ್ನು (ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ) (Full-Fledged Classroom Programme (Prelims & Mains) Foundation Course) ಪ್ರಾರಂಭಿಸುತ್ತಿದ್ದೇವೆ

ದಿನಾಂಕ 12 February ರಂದು ಪ್ರಾರಂಭ ಮಾಡಲಿದ್ದೇವೆ. 

ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿರುವ ಐಎಎಸ್ ಬಾಬಾ ಈಗ ಕರ್ನಾಟಕ ಲೋಕಸೇವಾ ಆಯೋಗ (ಕೆ.ಪಿ.ಎಸ್.ಸಿ) ನಡೆಸುವ  ಕೆಎಎಸ್ ಪರೀಕ್ಷೆಗಳಿಗೆ ತರಗತಿಗಳನ್ನು KPSC/KAS Foundation Course Next – Prelims cum Mains Batch ಎಂಬ ಶೀರ್ಷಿಕೆಯಡಿಯಲ್ಲಿ ಪ್ರಾರಂಭಿಸಲಾಗುತ್ತಿದೆ, ಈ ತರಗತಿಗಳು ಕೆಎಎಸ್ ನ ಹೊಸ ಪಠ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ನೂರಿತ ಬೋಧಕರಿಂದ ವೈಜ್ಞಾನಿಕ ಮಾದರಿಯಲ್ಲಿ ಪೂರ್ವಭಾವಿ ಹಾಗು ಮುಖ್ಯ ಪರೀಕ್ಷೆಯನ್ನು ಸಮಗ್ರವಾಗಿ (Integrated) ಭೋದನೆ ಮಾಡಲಾಗುತ್ತದೆ.

ಐಎಎಸ್ ಬಾಬಾ ಸಂಸ್ಥೆಯ 2015 ರಲ್ಲಿ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಸಣ್ಣದೊಂದು ಕಲ್ಲಾಗುವ ಆಶಯದೊಂದಿಗೆ ಹಾಗೂ ಕರ್ನಾಟಕದ ಪ್ರತಿಯೊಬ್ಬ ನಾಗರೀಕ ಸೇವಾ ಪರೀಕ್ಷಾ ಆಕಾಂಕ್ಷಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಶುರುವಾಗಿದ್ದು, ಯುಪಿಎಸ್ ಸಿ (UPSC) 2022 ರಲ್ಲಿ ನಡೆಸಿದ ನಾಗರೀಕ ಸೇವಾ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯಯಿಂದ 240 ಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತೀರ್ಣರಾದವರಲ್ಲಿ 20ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕರ್ನಾಟಕದವರಾಗಿದ್ದು. ಅಷ್ಟೆ ಅಲ್ಲದೆ ಕಳೆದ ಎಂಟು ವರ್ಷದಿಂದ ಪ್ರತಿವರ್ಷವೂ UPSC ಮುಖಾಂತರ ಆಯ್ಕೆಯಾದಂತಹ ಮೊದಲ 100 ಅಭ್ಯರ್ಥಿಗಳಲ್ಲಿ ಸರಾಸರಿ 30 ಜನ ವಿಧ್ಯಾರ್ಥಿಗಳು ನಮ್ಮ ಸಂಸ್ಥೆಯ ವಿವಿಧ ತರಗತಿಗಳು / ಕೋರ್ಸ್‍ಗಳ ಉಪಯೋಗ ಪಡೆದಂತವರು ಇದಲ್ಲದೆ ಕಳೆದ 8 ವರ್ಷದಿಂದ ಐಎಎಸ್‌ ಬಾಬಾ ಸಂಸ್ಥೆಯು ವಿವಿಧ ಪರೀಕ್ಷೆಗಳಲ್ಲಿ  ಒಟ್ಟಾರೆಯಾಗಿ 1800 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಹಾಗೂ ಸಾರ್ಥಕತೆಯಿದೆ.

ಐಎಎಸ್ ಬಾಬಾ ಸಂಸ್ಥೆಯು ಐಎಎಸ್ ಪರೀಕ್ಷೆಗಳಿಗೆ ತನ್ನ ಗುಣಮಟ್ಟದ ತರಬೇತಿ ಹಾಗೂ ಅಗತ್ಯ ಮಾರ್ಗದರ್ಶನಕ್ಕೆ (ಮೆಂಟೋರ್ಶಿಪ್) ಹೆಸರುವಾಸಿಯಾಗಿದ್ದು  ಕೆ.ಪಿ.ಎಸ್.ಸಿ ಯಲ್ಲೂ  ಕೂಡ ಇದೆ ತಂತ್ರವನ್ನು ಬಳಸಿ  ವಿದ್ಯಾರ್ಥಿಗಳ ಯಶೋಗಾಥೆಯನ್ನು ಸೃಷ್ಟಿಸುವ ತುಡಿತದಲ್ಲಿದ್ದೇವೆ.

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ನಾಗರೀಕ ಸೇವಾ ಪರೀಕ್ಷೆಗಳನ್ನು ಕುರಿತಂತೆ ನಮ್ಮ ಸಂಸ್ಥೆಯ  ಬೋಧನಾ ಹಾಗೂ ಮಾರ್ಗದರ್ಶನದ ಗುಣಮಟ್ಟವನ್ನು ಗಮನಿಸಿ ಹಲವಾರು ಆಕಾಂಕ್ಷಿಗಳು ನಮ್ಮಲ್ಲಿ ಕೆಎಎಸ್  ತರಗತಿಗಳನ್ನೂ ಪ್ರಾರಂಭಿಸಲು ಕೇಳಿಕೊಂಡಾಗ. ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ಹಾಗೂ ಅವರ ಹಂಬಲದ ಮೇರೆಗೆ 2022 ರ ಮಾರ್ಚ್ 22 ರಲ್ಲಿ ಮೊದಲನೇ ಕೆಎಎಸ್ ಬ್ಯಾಚ್ ಪ್ರಾರಂಭವಾಗಿದ್ದು ಇದು ಯಶಸ್ವಿಯಾಗಿ ಮುಗಿದು ನೂರಾರು ವಿದ್ಯಾರ್ಥಿಗಳು ತಮ್ಮ ಕೆ.ಪಿ.ಎಸ್.ಸಿ ತರಗತಿಗಳ ಅನುಭವವನ್ನು ಸಾವಿರಾರು ಹೊಸ ಅಭ್ಯರ್ಥಿಗಳೊಂದಿಗೆ ಹಂಚಿಕೊಂಡು ಅವರನ್ನ ಪ್ರೇರೇಪಿಸಿದ್ದಾರೆ.

ಇನ್ನೇನು ಶೀಘ್ರದಲ್ಲೇ ಕೆ ಪಿ ಎಸ್ ಸಿ ಯ ಅಧಿಸೂಚನೆ ಹೊರಗೆ ಬೀಳಲಿದ್ದು, ಸಾವಿರಾರು ಅಭ್ಯರ್ಥಿಗಳು  ಅಧಿಕಾರಿಯಾಗುವ ಕನಸಿನ ಮೂಟೆ ಹೊತ್ತು ಬರುವವರಿಗೆ ಇದೊಂದು ಸುವರ್ಣಾವಕಾಶ. ಈ ವರ್ಷ ಹುದ್ದೆಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಇದೆ ಎಂಬ ಮಾಹಿತಿ ಸಿಕ್ಕಿದ್ದು. ಸಾವಿರಾರು ಅಭ್ಯರ್ಥಿಗಳ ಬೇಡಿಕೆಯ ಮೇರೆಗೆ ಮಿಷನ್ ಪಾಂಚಜನ್ಯ (ಸಮಗ್ರ ಕಾಸ್ಕಾ ತರಗತಿಗಳು ಬ್ಯಾಚೊಂದನ್ನು ಸದ್ಯದಲ್ಲಿ ಪ್ರಾರಂಭ ಮಾಡುತ್ತಿದ್ದೇವೆ.

ಈ ಬುನಾದಿ ತರಗತಿಗಳು KPSC ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ಪಠ್ಯಕ್ರಮವನ್ನು ನಮ್ಮ ಸಂಸ್ಥೆಯು ನುರಿತ ಭೋದಕ ವರ್ಗವು  ಸಂಪೂರ್ಣ ಹಾಗೂ ಸಮರ್ಪಕವಾಗಿ ಭೋದಿಸುತ್ತಾರೆ, ಯಾವುದೇ ನಾಗರಿಕ ಸೇವಾ ಪರೀಕ್ಷೆಗಳ ತಯಾರಿ ಹಂತದಲ್ಲಿ ಮುಖ್ಯವಾದ ಅಂಶ ಮಾರ್ಗದರ್ಶನ (Integrated) ನಮ್ಮ ಸಂಸ್ಥೆಯಲ್ಲಿ ತರಬೇತಿ ಅವಧಿಯ ಸಂದರ್ಭದಲ್ಲಿ ಮತ್ತು ನಂತರದಲ್ಲಿ ನಿಮಗೆ ಬೇಕಿರುವ ಸಂಪೂರ್ಣ ವಿಚಾರಗಳನ್ನು ತಿಳಿಯಪಡಿಸಲು ನಿಮಗಿರುವ ಸಂಶಯಗಳನ್ನು ನಿವಾರಣೆ ಮಾಡಲು ಪ್ರತ್ಯೇಕವಾಗಿ ಪ್ರತಿ ಬ್ಯಾಚ್‍ನಲ್ಲೂ ಒಬ್ಬರು ಮಾರ್ಗದರ್ಶಕ (Integrated) ಇರುತ್ತಾರೆ

ಕನಕದಾಸರು ಹೇಳುವಂತೆ ” ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ” ಎಂಬ ಕೀರ್ತನೆಯ ಸಾಲಿನಂತೆ ಪ್ರತಿಯೊಬ್ಬ ಅಭ್ಯರ್ಥಿಯ ತಯಾರಿಯ ಮಾರ್ಗದಲ್ಲಿ ಐಎಎಸ್ ಬಾಬಾ ಸಂಸ್ಥೆಯ ಪಾತ್ರವು ಕೂಡ ಅಷ್ಟೇ ಮುಖ್ಯ ಅಂತ ಹೇಳುತ್ತಾ “ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ” ಅಭ್ಯರ್ಥಿಯ ಮನಸಲ್ಲಿ ಹುಟ್ಟಿರೋ ಕನಸು ಹಾಗೂ ಅವರ ಕಣ್ಣಿನಲ್ಲಿ ಪ್ರಜ್ವಲಿಸೋ ಯಶಸ್ಸಿನ ಜ್ವಾಲೆಯೇ ಮುಖ್ಯ.

ಈ ಲೋಕ ಅವಕಾಶಗಳ ಸಂತೆ ಸರಿಯಾದ ಪ್ರತಿ ಹೆಜ್ಜೆಯು ಸಹ ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ನಿಮ್ಮ ಯಶಸ್ಸು/ಗುರಿ ತಲುಪಲು ಹಲವು ದಾರಿಗಳಿವೆ ಆದರೆ ಯಾವುದೇ ಅಡ್ಡ ದಾರಿಗಳಿಲ್ಲ ಕಠಿಣ ಪರಿಶ್ರಮ ಮತ್ತು ಪರೀಕ್ಷಾ ತಯಾರಿ ಸಂದರ್ಭದಲ್ಲಿ ಚಾತುರ್ಯತೆ ನಿಮ್ಮ ಯಶಸ್ಸಿಗೆ ಮೆಟ್ಟಲು / ಊರುಗೋಲು. ನಮ್ಮ ಈ ಫೌಂಡೆಶನ್ ಕೋರ್ಸ್ ನಿಮ್ಮನ್ನು ಯಶಸ್ಸಿನ ದಾರಿಯಲ್ಲಿ ಕೊಂಡೊಯ್ಯಲು ಪೂರಕವಾಗುವಂತೆ ಯೋಜಿಸಲಾಗಿದೆ.
ಪ್ರಮುಖವಾಗಿ ನಿಮ್ಮ ಈ KPSC ಪಯಣಕ್ಕೆ ಬೇಕಿರುವ ಎಲ್ಲಾ ಅಂಶಗಳು ಈ ಕಾರ್ಯಕ್ರಮದಲ್ಲಿ ದೊರೆಯುತ್ತವೆ. UPSCಯ ಯಶಸ್ವಿ ತರಬೇತಿಯ ರೀತಿಯಲ್ಲಿ ಈ ಕಾರ್ಯಕ್ರಮವೂ ಸಹ Perfect ಎನ್ನುವಂತೆ ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ.

ವಿದ್ಯಾರ್ಥಿಗಳೇ ಆತ್ಮವಿಶ್ವಾಸದಿಂದ ಪರೀಕ್ಷೆ ತಯಾರಿ ನಡೆಸಲು ಸಿದ್ಧರಾಗಿ ನಿಮ್ಮ ಪರೀಕ್ಷೆಗೆ ಸನ್ನದ್ಧಗೊಳಿಸಲು IASbaba ಸಂಸ್ಥೆಯು ಸದಾ ನಿಮ್ಮೊಂದಿಗಿದೆ.

Features of the programme

ಕೊನೆಯದಾಗಿ ಆತ್ಮವಿಶ್ವಾಸದಿಂದಿರಿ, IASbaba ಜೊತೆಗೆ ಉನ್ನತ ಶ್ರೇಣಿಯತ್ತ ಮೊದಲ ಹೆಜ್ಜೆ ಪ್ರಾರಂಭಗೊಳಿಸಿ!!

ಹೆಚ್ಚಿನ ವಿವರಗಳಿಗಾಗಿ ಐಎಎಸ್ ಬಾಬಾ ಕಚೇರಿಗೆ ಭೇಟಿ ಕೊಡಿ ಅಥವಾ ಕೆಳಕಂಡ ದೂರವಾಣಿ/ಇ ಮೇಲ್ ವಿಳಾಸವನ್ನು ಸಂಪರ್ಕಿಸಿ. support@iasbaba.com +91 90192 76822

Testimonials

The Programme will start on 12 February.

For More Details, visit IASbaba’s Offline Centres or Write to us at support@iasbaba.com OR call us at +91 90192 76822

Fee Details

Take advantage of these special discounted days, offering students extra time to enhance their learning experiences. Remember to always keep this moment in mind and make the most of the attractive offer as you embark on an exciting new KPSC Journey.

OFFLINE BENGALURU CENTRES

IASbaba HQ: 2nd floor, Ganapathi Circle, Chandra Layout, Bengaluru, Karnataka 560072

Landmark: Ganapathi Circle

IASbaba Admission Centre: No.38, 3rd Cross, 1st Phase, 2nd Stage, 60 Feet Mains Road, Chandralayout, Bengaluru-560040.

Landmark: Opposite to BBMP Office/ CULT Fitness

IASbaba Vijaynagar Centre: 1737, 37, Service Rd, MRCR Layout, Stage 1, Vijayanagar, Bengaluru, Karnataka 560040

Landmark: West of Vijaynagar Metro Station

 

 

Search now.....

Sign Up To Receive Regular Updates